"ಅನುಮತಿ ನಿಯಂತ್ರಕ"
"ಸರಿ"
"ಅನುಮತಿಗಳು"
"ರದ್ದುಮಾಡಿ"
"ಹಿಂದಕ್ಕೆ"
"ಮುಚ್ಚಿರಿ"
"ಲಭ್ಯವಿದೆ"
"ನಿರ್ಬಂಧಿಸಲಾಗಿದೆ"
"ಆನ್"
"ಆಫ್"
"ಅನ್ಇನ್‌ಸ್ಟಾಲ್ ಮಾಡಿ ಅಥವಾ ನಿಷ್ಕ್ರಿಯಗೊಳಿಸಿ"
"ಆ್ಯಪ್ ಕಂಡುಬಂದಿಲ್ಲ"
"ಅನುಮತಿಸಬೇಡಿ"
"ಅನುಮತಿಸಬೇಡಿ ಮತ್ತು ಪುನಃ ಕೇಳಬೇಡಿ"
"“ಆ್ಯಪ್ ಬಳಕೆಯಲ್ಲಿರುವಾಗ” ಹಾಗೆಯೇ ಇರಿಸಿ"
"“ಈ ಬಾರಿ ಮಾತ್ರ” ಇರಿಸಿ"
"ಹೆಚ್ಚಿನ ಮಾಹಿತಿ"
"ಎಲ್ಲವನ್ನೂ ಅನುಮತಿಸಿ"
"ಯಾವಾಗಲೂ ಎಲ್ಲವನ್ನೂ ಅನುಮತಿಸಿ"
"ಸೀಮಿತ ಆ್ಯಕ್ಸೆಸ್ ಅನ್ನು ಅನುಮತಿಸಿ"
"ಫೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆಮಾಡಿ"
"ಇನ್ನಷ್ಟು ಆಯ್ಕೆಮಾಡಿ"
"ಹೆಚ್ಚಿನ ಫೋಟೋಗಳನ್ನು ಆಯ್ಕೆ ಮಾಡಬೇಡಿ"
"ಯಾವುದೇ ರೀತಿಯಲ್ಲೂ ಅನುಮತಿಸಬೇಡಿ"
"ವಜಾಗೊಳಿಸಿ"
"%2$s ರಲ್ಲಿ %1$s"
"<b>%1$s</b> ಆ್ಯಪ್‌ಗೆ %2$s ಕ್ರಿಯೆಯನ್ನು ಮಾಡಲು ಅನುಮತಿಸುವುದೇ?"
"<b>%1$s</b> ಆ್ಯಪ್‌ಗೆ %2$s ಕ್ರಿಯೆಯನ್ನು ಮಾಡಲು ಯಾವಾಗಲೂ ಅನುಮತಿಸುವುದೇ?"
"ಆ್ಯಪ್ ಬಳಸುವಾಗ ಮಾತ್ರ"
"ಯಾವಾಗಲೂ"
"ಅನುಮತಿಸಬೇಡಿ ಮತ್ತು ಪುನಃ ಕೇಳಬೇಡಿ"
"%1$d ನಿಷ್ಕ್ರಿಯಗೊಳಿಸಲಾಗಿದೆ"
"ಎಲ್ಲಾ ನಿಷ್ಕ್ರಿಯಗೊಳಿಸಲಾಗಿದೆ"
"ಯಾವುದನ್ನೂ ನಿಷ್ಕ್ರಿಯಗೊಳಿಸಿಲ್ಲ"
"ಅನುಮತಿಸಿ"
"ಎಲ್ಲಾ ಸಮಯದಲ್ಲೂ ಅನುಮತಿಸಿ"
"ಆ್ಯಪ್ ಬಳಸುವಾಗ"
"ನಿಖರವಾದ ಸ್ಥಾನಕ್ಕೆ ಬದಲಾಯಿಸಿ"
"ಅಂದಾಜು ಸ್ಥಳವನ್ನು ಇರಿಸಿ"
"ಈ ಬಾರಿ ಮಾತ್ರ"
"ಎಲ್ಲಾ ಸಮಯದಲ್ಲೂ ಅನುಮತಿಸಿ"
"ಎಲ್ಲಾ ಫೈಲ್‌ಗಳ ನಿರ್ವಹಣೆಯನ್ನು ಅನುಮತಿಸಿ"
"ಮೀಡಿಯಾ ಫೈಲ್‌ಗಳಿಗೆ ಪ್ರವೇಶವನ್ನು ಅನುಮತಿಸಿ"
"ಆ್ಯಪ್‌ಗಳು"
"ಆ್ಯಪ್ ಅನುಮತಿಗಳು"
"ಬಳಕೆಯಾಗದ ಆ್ಯಪ್‌ಗಳು"
"ಈ ಆ್ಯಪ್‌ಗಾಗಿ ಆಯ್ಕೆಮಾಡಲಾದ ಫೋಟೋಗಳನ್ನು ಎಡಿಟ್ ಮಾಡಿ"
"ಯಾವುದೇ ಬಳಕೆಯಾಗದ ಆ್ಯಪ್‌ಗಳಿಲ್ಲ"
"0 ಬಳಕೆಯಾಗದ ಆ್ಯಪ್‌ಗಳು"
"ಇತ್ತೀಚಿನ ಅನುಮತಿ ನಿರ್ಧಾರಗಳು"
"ಇತ್ತೀಚಿನ ಎಲ್ಲಾ ಅನುಮತಿ ನಿರ್ಧಾರಗಳನ್ನು ವೀಕ್ಷಿಸಿ"
"ಯಾವುದೇ ಇತ್ತೀಚಿನ ಅನುಮತಿ ನಿರ್ಧಾರಗಳಿಲ್ಲ"
"ಕ್ಯಾಲೆಂಡರ್, ಕರೆಯ ಲಾಗ್‌ಗಳು ಹಾಗೂ ಇನ್ನೂ ಹೆಚ್ಚಿನವುಗಳಿಗಾಗಿ ಡೇಟಾ ಪ್ರವೇಶವನ್ನು ನಿರ್ವಹಿಸಿ"
"ನೀವು %1$s ಗೆ %2$s ಪ್ರವೇಶವನ್ನು ಅನುಮತಿಸಿದ್ದೀರಿ"
"ನೀವು %1$s ಗೆ %2$s ಪ್ರವೇಶವನ್ನು ನಿರಾಕರಿಸಿದ್ದೀರಿ"
"{count,plural, =0{ಇಂದು}=1{1 ದಿನದ ಹಿಂದೆ}one{# ದಿನಗಳ ಹಿಂದೆ}other{# ದಿನಗಳ ಹಿಂದೆ}}"
"ಆ್ಯಪ್ ನಿಷ್ಕ್ರಿಯಗೊಳಿಸಿ"
"ನೀವು ಈ ಆ್ಯಪ್ ಅನ್ನು ನಿಷ್ಕ್ರಿಯಗೊಳಿಸಿದರೆ, Android ಮತ್ತು ಇತರ ಆ್ಯಪ್‌ಗಳು ಇನ್ನು ಮುಂದೆ ಉದ್ದೇಶಿಸಿದ ಹಾಗೆ ಕಾರ್ಯನಿರ್ವಹಿಸದಿರಬಹುದು. ಈ ಆ್ಯಪ್ ಅನ್ನು ನಿಮ್ಮ ಸಾಧನದಲ್ಲಿ ಪೂರ್ವ-ಇನ್‌ಸ್ಟಾಲ್ ಮಾಡಿರುವುದರಿಂದ, ನೀವು ಅದನ್ನು ಅಳಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ. ನಿಷ್ಕ್ರಿಯಗೊಳಿಸುವ ಮೂಲಕ, ಈ ಆ್ಯಪ್ ಅನ್ನು ನೀವು ಆಫ್ ಮಾಡಬಹುದು ಮತ್ತು ಅದನ್ನು ನಿಮ್ಮ ಸಾಧನದಲ್ಲಿ ಮರೆ ಮಾಡಬಹುದು."
"ಅನುಮತಿ ನಿರ್ವಾಹಕ"
"ಮತ್ತೆ ಕೇಳಬೇಡಿ"
"ಯಾವುದೇ ಅನುಮತಿಗಳಿಲ್ಲ"
"ಹೆಚ್ಚುವರಿ ಅನುಮತಿಗಳು"
"ಆ್ಯಪ್ ಮಾಹಿತಿಯನ್ನು ತೆರೆಯಿರಿ"
"{count,plural, =1{# ಇನ್ನಷ್ಟು}one{# ಇನ್ನಷ್ಟು}other{# ಇನ್ನಷ್ಟು}}"
"ಈ ಆ್ಯಪ್ Android ನ ಹಳೆಯ ಆವೃತ್ತಿಗೆ ವಿನ್ಯಾಸಗೊಳಿಸಲಾಗಿತ್ತು. ಅನುಮತಿ ನಿರಾಕರಿಸುವಿಕೆ ಇನ್ನು ಮುಂದೆ ಉದ್ದೇಶಿಸಿದಂತೆ ಕಾರ್ಯನಿರ್ವಹಿಸದೆ ಇರುವುದಕ್ಕೆ ಇದು ಕಾರಣವಾಗಬಹುದು."
"ಈ ಆ್ಯಪ್ ಅನ್ನು Android ನ ಹಳೆಯ ಆವೃತ್ತಿಗೆ ವಿನ್ಯಾಸಗೊಳಿಸಲಾಗಿದೆ. ನೀವು ಈ ಅನುಮತಿಯನ್ನು ಅನುಮೋದಿಸಿದರೆ, ನಂತರ ಎಲ್ಲಾ ಸಂಗ್ರಹಣೆಗೆ (ಫೋಟೋಗಳು, ವೀಡಿಯೊಗಳು, ಸಂಗೀತ, ಆಡಿಯೋ ಮತ್ತು ಇತರ ಫೈಲ್‌ಗಳು ಸೇರಿದಂತೆ) ಪ್ರವೇಶವನ್ನು ಅನುಮತಿಸಲಾಗುತ್ತದೆ."
"ಈ ಆ್ಯಪ್ ಅನ್ನು Android ನ ಹಳೆಯ ಆವೃತ್ತಿಗೆ ವಿನ್ಯಾಸಗೊಳಿಸಲಾಗಿದೆ. ನೀವು ಈ ಅನುಮತಿಯನ್ನು ನಿರಾಕರಿಸಿದರೆ, ನಂತರ ಎಲ್ಲಾ ಸಂಗ್ರಹಣೆಗೆ (ಫೋಟೋಗಳು, ವೀಡಿಯೊಗಳು, ಸಂಗೀತ, ಆಡಿಯೋ ಮತ್ತು ಇತರ ಫೈಲ್‌ಗಳು ಸೇರಿದಂತೆ) ಪ್ರವೇಶವನ್ನು ನಿರಾಕರಿಸಲಾಗುತ್ತದೆ."
"ಅಪರಿಚಿತ ಕ್ರಿಯೆಯನ್ನು ಮಾಡಿ"
"%2$d ರಲ್ಲಿ %1$d ಆ್ಯಪ್‌ಗಳನ್ನು ಅನುಮತಿಸಲಾಗಿದೆ"
"%1$d/%2$d ಆ್ಯಪ್‌ಗಳನ್ನು ಅನುಮತಿಸಲಾಗಿದೆ"
"ಸಿಸ್ಟಂ ತೋರಿಸಿ"
"ಸಿಸ್ಟಂ ಮರೆಮಾಡಿ"
"7 ದಿನಗಳನ್ನು ತೋರಿಸಿ"
"24 ಗಂಟೆಗಳನ್ನು ತೋರಿಸಿ"
"ಅನುಮತಿಗಳನ್ನು ನಿರ್ವಹಿಸಿ"
"ಯಾವುದೇ ಆ್ಯಪ್‌ಗಳು ಇಲ್ಲ"
"ಸ್ಥಳ ಸೆಟ್ಟಿಂಗ್‌ಗಳು"
"%1$s ಆ್ಯಪ್ ಈ ಸಾಧನಕ್ಕೆ ಸ್ಥಳ ಸೇವೆಗಳನ್ನು ಒದಗಿಸುತ್ತದೆ. ಸ್ಥಳ ಪ್ರವೇಶವನ್ನು ಸ್ಥಳ ಸೆಟ್ಟಿಂಗ್‌ಗಳಿಂದ ಮಾರ್ಪಡಿಸಬಹುದು."
"ನೀವು ಈ ಅನುಮತಿಯನ್ನು ನಿರಾಕರಿಸಿದರೆ, ಇನ್ನು ಮುಂದೆ ನಿಮ್ಮ ಸಾಧನದ ಮೂಲ ವೈಶಿಷ್ಟ್ಯಗಳು ಉದ್ದೇಶಿಸಿದಂತೆ ಕಾರ್ಯನಿರ್ವಹಿಸದಿರಬಹುದು."
"ಈ ಆ್ಯಪ್ ಅನ್ನು Android ನ ಹಳೆಯ ಆವೃತ್ತಿಗೆ ವಿನ್ಯಾಸಗೊಳಿಸಲಾಗಿದೆ. ನೀವು ಫೋಟೋಗಳು ಮತ್ತು ವೀಡಿಯೊಗಳಿಗೆ ಪ್ರವೇಶಿಸಲು ಈ ಆ್ಯಪ್‌ಗೆ ನಿರಾಕರಿಸಿದರೆ, ಸಂಗೀತ ಮತ್ತು ಇತರ ಆಡಿಯೊಗೂ ಸಹ ಪ್ರವೇಶವನ್ನು ನಿರಾಕರಿಸಲಾಗುತ್ತದೆ."
"ಈ ಆ್ಯಪ್ ಅನ್ನು Android ನ ಹಳೆಯ ಆವೃತ್ತಿಗೆ ವಿನ್ಯಾಸಗೊಳಿಸಲಾಗಿದೆ. ನೀವು ಸಂಗೀತ ಮತ್ತು ಇತರ ಆಡಿಯೊಗೆ ಪ್ರವೇಶಿಸಲು ಈ ಆ್ಯಪ್‌ಗೆ ನಿರಾಕರಿಸಿದರೆ, ಫೋಟೋಗಳು ಮತ್ತು ವೀಡಿಯೊಗಳಿಗೂ ಸಹ ಪ್ರವೇಶವನ್ನು ನಿರಾಕರಿಸಲಾಗುತ್ತದೆ."
"ನೀವು ಈ ಅನುಮತಿಗಳನ್ನು ನಿರಾಕರಿಸಿದರೆ, ಈ ಆ್ಯಪ್‌ನ ಮೂಲಕ ನಿರ್ವಹಿಸಲಾಗುತ್ತಿರುವ ನಿಮ್ಮ ಸಾಧನದ ಕೆಲವು ವೈಶಿಷ್ಟ್ಯಗಳು ಉದ್ದೇಶಿಸಿದಂತೆ ಕಾರ್ಯನಿರ್ವಹಿಸದಿರಬಹುದು."
"ನೀತಿಯ ಮೂಲಕ ಜಾರಿಗೊಳಿಸಲಾಗಿದೆ"
"ನೀತಿಯ ಮೂಲಕ ಹಿನ್ನೆಲೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಲಾಗಿದೆ"
"ನೀತಿ ಮೂಲಕ ಹಿನ್ನೆಲೆ ಪ್ರವೇಶವನ್ನು ಸಕ್ರಿಯಗೊಳಿಸಲಾಗಿದೆ"
"ನೀತಿ ಮೂಲಕ ಮುನ್ನೆಲೆ ಪ್ರವೇಶವನ್ನು ಸಕ್ರಿಯಗೊಳಿಸಲಾಗಿದೆ"
"ನಿರ್ವಾಹಕರ ಮೂಲಕ ನಿಯಂತ್ರಿಸಲಾಗುತ್ತದೆ"
"ಹಿನ್ನೆಲೆ ಪ್ರವೇಶವನ್ನು ನಿರ್ವಾಹಕರು ನಿಷ್ಕ್ರಿಯಗೊಳಿಸಿದ್ದಾರೆ"
"ಹಿನ್ನೆಲೆ ಪ್ರವೇಶವನ್ನು ನಿರ್ವಾಹಕರು ಸಕ್ರಿಯಗೊಳಿಸಿದ್ದಾರೆ"
"ಮುನ್ನೆಲೆ ಪ್ರವೇಶವನ್ನು ನಿರ್ವಾಹಕರು ಸಕ್ರಿಯಗೊಳಿಸಿದ್ದಾರೆ"
"ಸಾಧನವು ಕಾರ್ಯನಿರ್ವಹಿಸಲು ಈ ಅನುಮತಿಯ ಅಗತ್ಯವಿದೆ"
"ಎಲ್ಲಾ ಸಮಯದಲ್ಲೂ ಅನುಮತಿಸಿ"
"ಆ್ಯಪ್ ಬಳಸುವಾಗ ಮಾತ್ರ ಅನುಮತಿಸಿ"
"ಅನುಮತಿಸಬೇಡಿ"
"ಲೋಡ್ ಆಗುತ್ತಿದೆ..."
"ಎಲ್ಲಾ ಅನುಮತಿಗಳು"
"ಇತರ ಆ್ಯಪ್ ಸಾಮರ್ಥ್ಯಗಳು"
"ಅನುಮತಿಯ ವಿನಂತಿ"
"<b>%1$s</b> ಆ್ಯಪ್‌ಗೆ ಪ್ರವೇಶಿಸಲು ಯಾವುದನ್ನು ಅನುಮತಿಸಬೇಕು ಎಂಬುದನ್ನು ಆಯ್ಕೆಮಾಡಿ"
"<b>%1$s</b> ಆ್ಯಪ್ ಅನ್ನು ಅಪ್‌ಡೇಟ್ ಮಾಡಲಾಗಿದೆ. ಈ ಆ್ಯಪ್‌ಗೆ ಪ್ರವೇಶಿಸಲು ಯಾವುದನ್ನು ಅನುಮತಿಸಬೇಕು ಎಂಬುದನ್ನು ಆಯ್ಕೆಮಾಡಿ."
"ರದ್ದುಮಾಡಿ"
"ಮುಂದುವರಿಸಿ"
"ಹೊಸ ಅನುಮತಿಗಳು"
"ಪ್ರಸ್ತುತ ಅನುಮತಿಗಳು"
"ಇನ್‌ಸ್ಟಾಲ್ ಮಾಡಲು ಸಿದ್ಧವಿರುವ ಆ್ಯಪ್…"
"ಅಪರಿಚಿತ"
"ಗೌಪ್ಯತೆ ಡ್ಯಾಶ್‌ಬೋರ್ಡ್"
"ಯಾವ ಆ್ಯಪ್‌ಗಳು ಇತ್ತೀಚೆಗೆ ಅನುಮತಿಗಳನ್ನು ಬಳಸಿವೆ ಎಂದು ವೀಕ್ಷಿಸಿ"
"%1$s ಬಳಕೆ"
"ಇತರೆ ಅನುಮತಿಗಳನ್ನು ನೋಡಿ"
"%1$s, %2$s"
"%1$s, %2$s ಮತ್ತು ಇನ್ನೂ %3$s"
"ಕಳೆದ 24 ಗಂಟೆಗಳಲ್ಲಿ ಆ್ಯಪ್‌ಗಳು ನಿಮ್ಮ %1$s ಅನ್ನು ಯಾವ ಸಮಯದಲ್ಲಿ ಬಳಸಿವೆ ಎಂಬುದರ ಟೈಮ್‌ಲೈನ್"
"ಕಳೆದ 7 ದಿನಗಳಲ್ಲಿ ಆ್ಯಪ್‌ಗಳು ನಿಮ್ಮ %1$s ಅನ್ನು ಯಾವ ಸಮಯದಲ್ಲಿ ಬಳಸಿವೆ ಎಂಬುದರ ಟೈಮ್‌ಲೈನ್"
"ನಿಮ್ಮ %1$s ಅನುಮತಿಯನ್ನು ಈ ಆ್ಯಪ್ ಯಾವಾಗ ಬಳಸಿದೆ"
"ಇನ್ನಷ್ಟು ತಿಳಿಯಿರಿ"
"%1$s ಕುರಿತು ಇನ್ನಷ್ಟು ತಿಳಿಯಿರಿ"
"ನಿಮ್ಮ %1$s ಗೆ ಪ್ರವೇಶವನ್ನು ನಿಯಂತ್ರಿಸಿ"
"%1$s • %2$s"
"%1$s • %2$s"
"%1$s • %2$s • %3$s"
"{count,plural, =1{# ದಿನ}one{# ದಿನಗಳು}other{# ದಿನಗಳು}}"
"{count,plural, =1{# ಗಂಟೆ}one{# ಗಂಟೆಗಳು}other{# ಗಂಟೆಗಳು}}"
"{count,plural, =1{# ನಿಮಿಷ}one{# ನಿಮಿಷಗಳು}other{# ನಿಮಿಷಗಳು}}"
"{count,plural, =1{# ಸೆಕೆಂಡ್}one{# ಸೆಕೆಂಡ್‌ಗಳು}other{# ಸೆಕೆಂಡ್‌ಗಳು}}"
"ಯಾವುದೇ ಅನುಮತಿ"
"ಯಾವುದಾದರೂ ಸಮಯದಲ್ಲಿ"
"{count,plural, =1{ಕಳೆದ # ದಿನ}one{ಕಳೆದ # ದಿನಗಳು}other{ಕಳೆದ # ದಿನಗಳು}}"
"{count,plural, =1{# ಗಂಟೆಯ ಹಿಂದೆ}one{ಕೊನೆಯ # ಗಂಟೆಗಳು}other{ಕೊನೆಯ # ಗಂಟೆಗಳು}}"
"{count,plural, =1{ಕಳೆದ # ನಿಮಿಷ}one{ಹಿಂದಿನ # ನಿಮಿಷಗಳು}other{ಹಿಂದಿನ # ನಿಮಿಷಗಳು}}"
"ಅನುಮತಿಯ ಬಳಕೆಗಳು ಇಲ್ಲ"
"ಯಾವುದೇ ಸಮಯದಲ್ಲಿನ ತೀರಾ ಇತ್ತೀಚಿನ ಆ್ಯಕ್ಸೆಸ್"
"ಕಳೆದ 7 ದಿನಗಳಲ್ಲಿನ ತೀರಾ ಇತ್ತೀಚಿನ ಆ್ಯಕ್ಸೆಸ್"
"ಕಳೆದ 24 ಗಂಟೆಗಳಲ್ಲಿನ ತೀರಾ ಇತ್ತೀಚಿನ ಆ್ಯಕ್ಸೆಸ್"
"ಕಳೆದ 1 ಗಂಟೆಯಲ್ಲಿನ ತೀರಾ ಇತ್ತೀಚಿನ ಆ್ಯಕ್ಸೆಸ್"
"ಕಳೆದ 15 ನಿಮಿಷಗಳಲ್ಲಿನ ತೀರಾ ಇತ್ತೀಚಿನ ಆ್ಯಕ್ಸೆಸ್"
"ಕಳೆದ 1 ನಿಮಿಷದಲ್ಲಿನ ತೀರಾ ಇತ್ತೀಚಿನ ಆ್ಯಕ್ಸೆಸ್"
"ಯಾವುದೇ ಸಮಯದಲ್ಲಿನ ಅನುಮತಿಯ ಬಳಕೆ"
"ಕಳೆದ 7 ದಿನಗಳಲ್ಲಿನ ಅನುಮತಿಯ ಬಳಕೆ"
"ಕಳೆದ 24 ಗಂಟೆಗಳಲ್ಲಿನ ಅನುಮತಿಯ ಬಳಕೆ"
"ಕಳೆದ 1 ಗಂಟೆಯಲ್ಲಿನ ಅನುಮತಿಯ ಬಳಕೆ"
"ಕಳೆದ 15 ನಿಮಿಷಗಳಲ್ಲಿನ ಅನುಮತಿಯ ಬಳಕೆ"
"ಕಳೆದ 1 ನಿಮಿಷದಲ್ಲಿನ ಅನುಮತಿಯ ಬಳಕೆ"
"{count,plural, =1{ಕಳೆದ # ದಿನದಲ್ಲಿ ಬಳಸಿಲ್ಲ}one{ಕಳೆದ # ದಿನಗಳಲ್ಲಿ ಬಳಸಿಲ್ಲ}other{ಕಳೆದ # ದಿನಗಳಲ್ಲಿ ಬಳಸಿಲ್ಲ}}"
"{count,plural, =1{ಕಳೆದ # ಗಂಟೆಯಲ್ಲಿ ಬಳಸಿಲ್ಲ}one{ಕಳೆದ # ಗಂಟೆಗಳಲ್ಲಿ ಬಳಸಿಲ್ಲ}other{ಕಳೆದ # ಗಂಟೆಗಳಲ್ಲಿ ಬಳಸಿಲ್ಲ}}"
"{count,plural, =1{1 ಆ್ಯಪ್ ಬಳಸಿದೆ}one{# ಆ್ಯಪ್‌ಗಳು ಬಳಸಿವೆ}other{# ಆ್ಯಪ್‌ಗಳು ಬಳಸಿವೆ}}"
"ಎಲ್ಲವನ್ನೂ ಡ್ಯಾಶ್‌ಬೋರ್ಡ್‌ನಲ್ಲಿ ವೀಕ್ಷಿಸಿ"
"ಈ ಆಧಾರದ ಮೇಲೆ ಫಿಲ್ಟರ್ ಮಾಡಲಾಗಿದೆ: %1$s"
"ಫಿಲ್ಟರ್ ತೆಗೆದುಹಾಕಿ"
"ಈ ಪ್ರಕಾರ ಫಿಲ್ಟರ್"
"ಅನುಮತಿಗಳ ಪ್ರಕಾರ ಫಿಲ್ಟರ್ ಮಾಡಿ"
"ಸಮಯದ ಪ್ರಕಾರ ಫಿಲ್ಟರ್ ಮಾಡಿ"
"ಹೆಚ್ಚಿನ ಅನುಮತಿಗಳು"
"ಹೆಚ್ಚಿನ ಪ್ರವೇಶಗಳು"
"ಇತ್ತೀಚಿನವು"
"ಆ್ಯಪ್ ಬಳಕೆಯ ಪ್ರಕಾರ ವಿಂಗಡಿಸಿ"
"ಸಮಯದ ಪ್ರಕಾರ ವಿಂಗಡಿಸಿ"
", "
"ರಿಫ್ರೆಶ್ ಮಾಡಿ"
"ಅನುಮತಿ ಇತಿಹಾಸ"
"ಇಂದು"
"ನಿನ್ನೆ"
"ಆ್ಯಪ್ ಅನುಮತಿಗಳ ಬಳಕೆ"
"ಆ್ಯಕ್ಸೆಸ್: %1$s ಬಾರಿ. ಒಟ್ಟು ಅವಧಿ: %2$s. %3$s ಸಮಯದ ಹಿಂದೆ ಕೊನೆಯದಾಗಿ ಬಳಸಲಾಗಿದೆ."
"ಆ್ಯಕ್ಸೆಸ್: %1$s ಬಾರಿ. %2$s ಸಮಯದ ಹಿಂದೆ ಕೊನೆಯದಾಗಿ ಬಳಸಲಾಗಿದೆ."
"ಅನುಮತಿಸಿ"
"ಎಲ್ಲಾ ಫೈಲ್‌ಗಳ ನಿರ್ವಹಣೆಯನ್ನು ಅನುಮತಿಸಿ"
"ಮಾಧ್ಯಮಕ್ಕೆ ಮಾತ್ರ ಪ್ರವೇಶಿಸಲು ಅನುಮತಿಸಿ"
"ಎಲ್ಲಾ ಸಮಯದಲ್ಲೂ ಅನುಮತಿಸಿ"
"ಆ್ಯಪ್ ಬಳಸುವಾಗ ಮಾತ್ರ ಅನುಮತಿಸಿ"
"ಯಾವಾಗಲೂ ಎಲ್ಲವನ್ನೂ ಅನುಮತಿಸಿ"
"ಪ್ರತಿ ಬಾರಿ ಕೇಳಿ"
"ಅನುಮತಿಸಬೇಡಿ"
"ಸೀಮಿತ ಆ್ಯಕ್ಸೆಸ್ ಅನ್ನು ಅನುಮತಿಸಿ"
"ನಿಖರವಾದ ಸ್ಥಾನ"
"ಅಂದಾಜು ಸ್ಥಳ"
"ನಿಖರವಾದ ಸ್ಥಳವನ್ನು ಬಳಸಿ"
"ನಿಖರವಾದ ಸ್ಥಳ ಆಫ್ ಆಗಿರುವಾಗ, ಆ್ಯಪ್‌ಗಳು ನಿಮ್ಮ ಅಂದಾಜು ಸ್ಥಳವನ್ನು ಪ್ರವೇಶಿಸಬಹುದು"
"%1$s ಅನುಮತಿ"
"ಈ ಆ್ಯಪ್‌ಗಾಗಿ %1$s ಆ್ಯಕ್ಸೆಸ್"
"%2$s ನಲ್ಲಿ ಈ ಆ್ಯಪ್‌ಗಾಗಿ %1$s ಆ್ಯಕ್ಸೆಸ್"
"ಎಲ್ಲಾ %1$s ಅನುಮತಿಗಳನ್ನು ವೀಕ್ಷಿಸಿ"
"ಈ ಅನುಮತಿಯನ್ನು ಹೊಂದಿರುವ ಎಲ್ಲಾ ಆ್ಯಪ್‌ಗಳನ್ನು ವೀಕ್ಷಿಸಿ"
"ಅಸಿಸ್ಟೆಂಟ್‌ನ ಮೈಕ್ರೋಫೋನ್ ಬಳಕೆಯನ್ನು ತೋರಿಸಿ"
"ಬಳಕೆಯಾಗದಿರುವ ಆ್ಯಪ್ ಸೆಟ್ಟಿಂಗ್‌ಗಳು"
"ಆ್ಯಪ್ ಬಳಸದಿದ್ದರೆ ಅನುಮತಿಗಳನ್ನು ತೆಗೆದುಹಾಕಿ"
"ಅನುಮತಿಗಳನ್ನು ತೆಗೆಯಿರಿ, ಸ್ಥಳ ಮುಕ್ತಗೊಳಿಸಿ"
"ಬಳಸದಿದ್ದರೆ, ಆ್ಯಪ್‌ನ ಚಟುವಟಿಕೆಯನ್ನು ವಿರಾಮಗೊಳಿಸಿ"
"ಬಳಸದಿದ್ದರೆ ಆ್ಯಪ್ ಅನ್ನು ನಿರ್ವಹಿಸಿ"
"ಅನುಮತಿಗಳನ್ನು ತೆಗೆದುಹಾಕಿ, ತಾತ್ಕಾಲಿಕ ಫೈಲ್‌ಗಳನ್ನು ಅಳಿಸಿ ಹಾಗೂ ಅಧಿಸೂಚನೆಗಳನ್ನು ನಿಲ್ಲಿಸಿ"
"ಅನುಮತಿಗಳನ್ನು ತೆಗೆದುಹಾಕಿ, ತಾತ್ಕಾಲಿಕ ಫೈಲ್‌ಗಳನ್ನು ಅಳಿಸಿ, ನೋಟಿಫಿಕೇಶನ್‌ಗಳನ್ನು ನಿಲ್ಲಿಸಿ ಮತ್ತು ಆ್ಯಪ್ ಅನ್ನು ಆರ್ಕೈವ್ ಮಾಡಿ"
"ಆ್ಯಪ್ ಅನ್ನು ಕೆಲವು ತಿಂಗಳುಗಳ ಕಾಲ ಬಳಸದಿದ್ದರೆ, ನಿಮ್ಮ ಡೇಟಾವನ್ನು ರಕ್ಷಿಸಲು ಈ ಆ್ಯಪ್‌ನ ಅನುಮತಿಗಳನ್ನು ತೆಗೆದುಹಾಕಲಾಗುವುದು."
"ಆ್ಯಪ್ ಅನ್ನು ಕೆಲವು ತಿಂಗಳುಗಳ ಕಾಲ ಬಳಸದಿದ್ದರೆ, ನಿಮ್ಮ ಡೇಟಾವನ್ನು ರಕ್ಷಿಸಲು, ಈ ಕೆಳಗಿನ ಅನುಮತಿಗಳನ್ನು ತೆಗೆದುಹಾಕಲಾಗುವುದು: %1$s"
"ನಿಮ್ಮ ಡೇಟಾವನ್ನು ರಕ್ಷಿಸಲು, ಕೆಲವು ತಿಂಗಳುಗಳಿಂದ ನೀವು ಬಳಸದಿರುವ ಆ್ಯಪ್‌ಗಳಿಂದ ಅನುಮತಿಗಳನ್ನು ತೆಗೆದುಹಾಕಲಾಗಿದೆ."
"ನೀವು ಪುನಃ ಅನುಮತಿಗಳನ್ನು ಸಮ್ಮತಿಸಲು ಬಯಸಿದರೆ, ಆ್ಯಪ್ ತೆರೆಯಿರಿ."
"ಈ ಆ್ಯಪ್‌ಗಾಗಿ ಪ್ರಸ್ತುತ ಸ್ವಯಂಚಾಲಿತ ತೆಗೆದುಹಾಕುವಿಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ."
"ಪ್ರಸ್ತುತ, ಸ್ವಯಂಚಾಲಿತವಾಗಿ ರದ್ದುಗೊಳಿಸಬಹುದಾದ ಅನುಮತಿಗಳನ್ನು ಒದಗಿಸಲಾಗಿಲ್ಲ"
"%1$s ಅನುಮತಿಯನ್ನು ತೆಗೆದುಹಾಕಲಾಗುತ್ತದೆ."
"%1$s ಹಾಗೂ %2$s ಅನುಮತಿಗಳನ್ನು ತೆಗೆದುಹಾಕಲಾಗುತ್ತದೆ."
"ತೆಗೆದುಹಾಕಲಾಗುವ ಅನುಮತಿಗಳು: %1$s."
"ಅನುಮತಿಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸಿ"
"%s ಅನುಮತಿಯನ್ನು ತೆಗೆದುಹಾಕಲಾಗಿದೆ"
"%1$s ಮತ್ತು %2$s ಅನುಮತಿಗಳನ್ನು ತೆಗೆದುಹಾಕಲಾಗಿದೆ"
"%1$s ಮತ್ತು %2$s ಇತರ ಅನುಮತಿಗಳನ್ನು ತೆಗೆದುಹಾಕಲಾಗಿದೆ"
"ಬಳಕೆಯಾಗದ ಆ್ಯಪ್‌ಗಳು"
"ಆ್ಯಪ್ ಅನ್ನು ಕೆಲವು ತಿಂಗಳುಗಳ ಕಾಲ ಬಳಸದೇ ಇದ್ದರೆ:\n\n• ನಿಮ್ಮ ಡೇಟಾವನ್ನು ರಕ್ಷಿಸಲು ಅನುಮತಿಗಳನ್ನು ತೆಗೆದುಹಾಕಲಾಗುತ್ತದೆ\n• ಬ್ಯಾಟರಿ ಉಳಿಸಲು ಅಧಿಸೂಚನೆಗಳನ್ನು ನಿಲ್ಲಿಸಲಾಗುತ್ತದೆ\n• ಸ್ಥಳಾವಕಾಶವನ್ನು ಮುಕ್ತಗೊಳಿಸಲು ತಾತ್ಕಾಲಿಕ ಫೈಲ್‌ಗಳನ್ನು ತೆಗೆದುಹಾಕಲಾಗುತ್ತದೆ\n\nಪುನಃ ಅನುಮತಿಗಳು ಮತ್ತು ಅಧಿಸೂಚನೆಗಳನ್ನು ಅನುಮತಿಸಲು, ಆ್ಯಪ್ ಅನ್ನು ತೆರೆಯಿರಿ."
"ಆ್ಯಪ್ ಅನ್ನು ತಿಂಗಳ ಕಾಲ ಬಳಸದೇ ಇದ್ದರೆ:\n\n• ನಿಮ್ಮ ಡೇಟಾವನ್ನು ರಕ್ಷಿಸಲು ಅನುಮತಿಗಳನ್ನು ತೆಗೆದುಹಾಕಲಾಗುತ್ತದೆ\n• ಸ್ಥಳಾವಕಾಶವನ್ನು ಮುಕ್ತಗೊಳಿಸಲು ತಾತ್ಕಾಲಿಕ ಫೈಲ್‌ಗಳನ್ನು ತೆಗೆದುಹಾಕಲಾಗುತ್ತದೆ\n\nಅನುಮತಿಗಳನ್ನು ಪುನಃ ಅನುಮತಿಸಲು ಆ್ಯಪ್ ಅನ್ನು ತೆರೆಯಿರಿ."
"{count,plural, =1{ಕೊನೆಯದಾಗಿ # ತಿಂಗಳ ಹಿಂದೆ ತೆರೆಯಲಾಗಿದೆ}one{ಕೊನೆಯದಾಗಿ # ತಿಂಗಳುಗಳಿಗೂ ಹಿಂದೆ ತೆರೆಯಲಾಗಿದೆ}other{ಕೊನೆಯದಾಗಿ # ತಿಂಗಳುಗಳಿಗೂ ಹಿಂದೆ ತೆರೆಯಲಾಗಿದೆ}}"
"ಆ್ಯಪ್ ಅನ್ನು ಕೊನೆಯದಾಗಿ ತೆರೆದಿರುವುದು: %s"
"ಕೊನೆಯದಾಗಿ ತೆರೆದಿರುವುದು: %s"
"ನೀವು ಎಲ್ಲಾ ಫೈಲ್‌ಗಳ ನಿರ್ವಹಣೆಯನ್ನು ಅನುಮತಿಸಿದರೆ, ಈ ಸಾಧನ ಅಥವಾ ಸಂಪರ್ಕಿಸಲಾಗಿರುವ ಸಂಗ್ರಹಣಾ ಸಾಧನಗಳ ಸಾಮಾನ್ಯ ಸಂಗ್ರಣೆಯಲ್ಲಿರುವ ಯಾವುದೇ ಫೈಲ್‌ಗಳನ್ನು ಪ್ರವೇಶಿಸಲು, ಮಾರ್ಪಡಿಸಲು ಮತ್ತು ಅಳಿಸಲು ಈ ಆ್ಯಪ್‌ಗೆ ಸಾಧ್ಯವಾಗುತ್ತದೆ. ಈ ಆ್ಯಪ್ ನಿಮ್ಮನ್ನು ಅನುಮತಿ ಕೇಳದೇ ಫೈಲ್‌ಗಳನ್ನು ಪ್ರವೇಶಿಸಬಹುದು."
"ಈ ಸಾಧನ ಅಥವಾ ಕನೆಕ್ಟ್ ಅಗಿರುವ ಯಾವುದೇ ಸಂಗ್ರಹಣಾ ಸಾಧನಗಳಲ್ಲಿ ಫೈಲ್‌ಗಳನ್ನು ಪ್ರವೇಶಿಸಲು, ಮಾರ್ಪಡಿಸಲು ಮತ್ತು ಅಳಿಸಲು ಈ ಆ್ಯಪ್‌ಗೆ ಅನುಮತಿಸುವುದೇ? ಈ ಆ್ಯಪ್ ನಿಮ್ಮ ಅನುಮತಿ ಕೇಳದೇ ಫೈಲ್‌ಗಳನ್ನು ಪ್ರವೇಶಿಸಬಹುದು."
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು %1$s"
"ಈ ಅನುಮತಿಯ ಜೊತೆಗೆ ಆ್ಯಪ್‌ಗಳು ನಿಮ್ಮ ನಡಿಗೆ, ಬೈಕಿಂಗ್, ಡ್ರೈವಿಂಗ್, ಹೆಜ್ಜೆಗಳ ಎಣಿಕೆ ಮತ್ತು ಇನ್ನಷ್ಟು ರೀತಿಯ ದೈಹಿಕ ಚಟುವಟಿಕೆಯನ್ನು ಪ್ರವೇಶಿಸಬಹುದು"
"ಈ ಅನುಮತಿ ಹೊಂದಿರುವ ಆ್ಯಪ್‌ಗಳು ನಿಮ್ಮ ಕ್ಯಾಲೆಂಡರ್ ಅನ್ನು ಪ್ರವೇಶಿಸಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ಫೋನ್ ಕರೆ ಲಾಗ್ ಅನ್ನು ಓದಬಹುದು ಮತ್ತು ಬರೆಯಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ಚಿತ್ರಗಳನ್ನು ಸೆರೆಹಿಡಿಯಬಹುದು ಮತ್ತು ವೀಡಿಯೊ ರೆಕಾರ್ಡ್ ಮಾಡಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ನಿಮ್ಮ ಸಂಪರ್ಕಗಳನ್ನು ಪ್ರವೇಶಿಸಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ಈ ಸಾಧನದ ಸ್ಥಳವನ್ನು ಪ್ರವೇಶಿಸಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ಸಮೀಪದಲ್ಲಿರುವ ಸಾಧನಗಳನ್ನು ಹುಡುಕಬಹುದು, ಅವುಗಳಿಗೆ ಕನೆಕ್ಟ್ ಮಾಡಬಹುದು ಮತ್ತು ಅವುಗಳ ಸಂಬಂಧಿತ ಸ್ಥಾನವನ್ನು ನಿರ್ಧರಿಸಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ಆಡಿಯೋ ರೆಕಾರ್ಡ್ ಮಾಡಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ಫೋನ್ ಕರೆಗಳನ್ನು ಮಾಡಬಹುದು ಮತ್ತು ನಿರ್ವಹಿಸಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ನಿಮ್ಮ ಪ್ರಮುಖ ವೈದ್ಯಕೀಯ ಮಾಪನಗಳ ಕುರಿತ ಸೆನ್ಸರ್ ಡೇಟಾವನ್ನು ಪ್ರವೇಶಿಸಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು SMS ಸಂದೇಶಗಳನ್ನು ಕಳುಹಿಸಬಹುದು ಮತ್ತು ವೀಕ್ಷಿಸಬಹುದು"
"ಈ ಅನುಮತಿಯ ಜೊತೆಗೆ ಆ್ಯಪ್‌ಗಳು ನಿಮ್ಮ ಸಾಧನದಲ್ಲಿ ಫೋಟೋಗಳು, ಮಾಧ್ಯಮ ಮತ್ತು ಫೈಲ್‌ಗಳನ್ನು ಪ್ರವೇಶಿಸಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ಈ ಸಾಧನದಲ್ಲಿನ ಸಂಗೀತ ಮತ್ತು ಇತರ ಆಡಿಯೋ ಫೈಲ್‌ಗಳನ್ನು ಪ್ರವೇಶಿಸಬಹುದು"
"ಈ ಅನುಮತಿಯನ್ನು ಹೊಂದಿರುವ ಆ್ಯಪ್‌ಗಳು ಈ ಸಾಧನದಲ್ಲಿನ ಫೋಟೋಗಳು ಮತ್ತು ವೀಡಿಯೊಗಳನ್ನು ಪ್ರವೇಶಿಸಬಹುದು"
"ಕೊನೆಯ ಆ್ಯಕ್ಸೆಸ್:%1$s"
"ಪ್ರಸ್ತುತ ನಿರಾಕರಿಸಿರುವುದು / ಕೊನೆಯದಾಗಿ ಪ್ರವೇಶಿಸಿರುವುದು: %1$s"
"ಎಂದಿಗೂ ಪ್ರವೇಶಿಸಿಲ್ಲ"
"ನಿರಾಕರಿಸಲಾಗಿದೆ / ಎಂದಿಗೂ ಪ್ರವೇಶಿಸಲಾಗಿಲ್ಲ"
"ಅನುಮತಿಸಲಾಗಿದೆ"
"ಎಲ್ಲಾ ಸಮಯದಲ್ಲೂ ಅನುಮತಿಸಲಾಗಿದೆ"
"ಬಳಕೆಯಲ್ಲಿದ್ದಾಗ ಮಾತ್ರ ಅನುಮತಿಸಲಾಗಿದೆ"
"ಮೀಡಿಯಾಕ್ಕೆ ಮಾತ್ರ ಪ್ರವೇಶಿಸಲು ಅನುಮತಿಸಲಾಗಿದೆ"
"ಎಲ್ಲಾ ಫೈಲ್‌ಗಳನ್ನು ನಿರ್ವಹಿಸಲು ಅನುಮತಿಸಲಾಗಿದೆ"
"ಪ್ರತಿ ಬಾರಿ ಕೇಳಿ"
"ಅನುಮತಿಸಿಲ್ಲದಿರುವುದು"
"%2$s ನಲ್ಲಿನ %1$s"
"ಎಲ್ಲಾ ಫೈಲ್‌ಗಳನ್ನು ಪ್ರವೇಶಿಸಬಹುದಾದ ಇನ್ನಷ್ಟು ಆ್ಯಪ್‌ಗಳನ್ನು ನೋಡಿ"
"{count,plural, =1{1 ದಿನ}one{# ದಿನಗಳು}other{# ದಿನಗಳು}}"
"{count,plural, =1{# ಗಂಟೆ}one{# ಗಂಟೆಗಳು}other{# ಗಂಟೆಗಳು}}"
"{count,plural, =1{# ನಿಮಿಷ}one{# ನಿಮಿಷಗಳು}other{# ನಿಮಿಷಗಳು}}"
"{count,plural, =1{# ಸೆಕೆಂಡ್}one{# ಸೆಕೆಂಡ್‌ಗಳು}other{# ಸೆಕೆಂಡ್‌ಗಳು}}"
"ಅನುಮತಿ ಜ್ಞಾಪನೆಗಳು"
"1 ಬಳಕೆಯಾಗದ ಆ್ಯಪ್"
"%s ಬಳಕೆಯಾಗದ ಆ್ಯಪ್‌ಗಳು"
"ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಅನುಮತಿಗಳನ್ನು ತೆಗೆದುಹಾಕಲಾಗಿದೆ. ಪರಿಶೀಲಿಸಲು ಟ್ಯಾಪ್ ಮಾಡಿ"
"ಬಳಕೆಯಾಗದ ಆ್ಯಪ್‌ಗಳಿಗೆ ಅನುಮತಿಗಳನ್ನು ತೆಗೆದುಹಾಕಲಾಗಿದೆ"
"ಹಲವಾರು ತಿಂಗಳುಗಳಿಂದ ಕೆಲವು ಆ್ಯಪ್‌ಗಳನ್ನು ಬಳಸಲಾಗಿಲ್ಲ. ಪರಿಶೀಲಿಸಲು ಟ್ಯಾಪ್ ಮಾಡಿ."
"{count,plural, =1{# ಬಳಕೆಯಾಗದ ಆ್ಯಪ್}one{# ಬಳಕೆಯಾಗದ ಆ್ಯಪ್‌ಗಳು}other{# ಬಳಕೆಯಾಗದ ಆ್ಯಪ್‌ಗಳು}}"
"ಅನುಮತಿಗಳು ಮತ್ತು ತಾತ್ಕಾಲಿಕ ಫೈಲ್‌ಗಳನ್ನು ತೆಗೆದುಹಾಕಲಾಗಿದೆ ಮತ್ತು ಅಧಿಸೂಚನೆಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಶೀಲಿಸಲು ಟ್ಯಾಪ್ ಮಾಡಿ."
"ತೆಗೆದುಹಾಕಲಾದ ಅನುಮತಿಗಳ ಮೂಲಕ ಆ್ಯಪ್‌ಗಳನ್ನು ಪರಿಶೀಲಿಸಿ"
"ನೀವು ಸ್ವಲ್ಪ ಸಮಯದಿಂದ ಬಳಸದ ಆ್ಯಪ್‌ಗಳಿಗೆ ಅನುಮತಿಗಳು ಹಾಗೂ ತಾತ್ಕಾಲಿಕ ಫೈಲ್‌ಗಳನ್ನು ಅಳಿಸಲಾಗಿದೆ ಮತ್ತು ಅಧಿಸೂಚನೆಗಳನ್ನು ನಿಲ್ಲಿಸಲಾಗಿದೆ."
"ಆ್ಯಪ್‌ಗಳನ್ನು ಪರಿಶೀಲಿಸಿ"
"ಇತ್ತೀಚಿನ ಅನುಮತಿಗಳನ್ನು ಪರಿಶೀಲಿಸಿ"
"ನೀವು ವಾಹನ ಚಲಾಯಿಸುವಾಗ, %1$s ಗೆ %2$s ಪ್ರವೇಶವನ್ನು ನೀಡಿದ್ದೀರಿ"
"ನೀವು ವಾಹನ ಚಲಾಯಿಸುವಾಗ, %1$s ಗೆ %2$s ಮತ್ತು %3$s ಪ್ರವೇಶವನ್ನು ನೀಡಿದ್ದೀರಿ"
"ನೀವು ವಾಹನ ಚಲಾಯಿಸುವಾಗ, %2$s ಗೆ %1$d ಅನುಮತಿಗಳನ್ನು ನೀಡಿದ್ದೀರಿ"
"{count,plural, =1{ನೀವು ವಾಹನ ಚಲಾಯಿಸುವಾಗ, %1$s ಮತ್ತು # ಇತರ ಆ್ಯಪ್‌ಗೆ ಆ್ಯಕ್ಸೆಸ್ ಅನ್ನು ನೀಡಿದ್ದೀರಿ}one{ನೀವು ವಾಹನ ಚಲಾಯಿಸುವಾಗ, %1$s ಮತ್ತು # ಇತರ ಆ್ಯಪ್‌ಗಳಿಗೆ ಆ್ಯಕ್ಸೆಸ್ ಅನ್ನು ನೀಡಿದ್ದೀರಿ}other{ನೀವು ವಾಹನ ಚಲಾಯಿಸುವಾಗ, %1$s ಮತ್ತು # ಇತರ ಆ್ಯಪ್‌ಗಳಿಗೆ ಆ್ಯಕ್ಸೆಸ್ ಅನ್ನು ನೀಡಿದ್ದೀರಿ}}"
"ಸೆಟ್ಟಿಂಗ್‌ಗಳಿಗೆ ಹೋಗಿ"
"ಹಲವಾರು ತಿಂಗಳುಗಳಿಂದ ಕೆಲವು ಆ್ಯಪ್‌ಗಳನ್ನು ಬಳಸಲಾಗಿಲ್ಲ"
"ತೆಗೆದುಹಾಕಲಾದ ಅನುಮತಿಗಳು"
"ಅನುಮತಿಗಳನ್ನು ತೆಗೆದುಹಾಕಲಾಗಿದೆ"
"ಬಳಕೆಯಾಗದ ಎಲ್ಲಾ ಆ್ಯಪ್‌ಗಳು"
"%1$d ತಿಂಗಳುಗಳ ಹಿಂದೆ"
"ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಅನುಮತಿಗಳನ್ನು ತೆಗೆದುಹಾಕಲಾಗಿದೆ"
"%s ನಿಮ್ಮ ಸ್ಥಳವನ್ನು ಹಿನ್ನಲೆಯಲ್ಲಿ ಪಡೆದುಕೊಂಡಿದೆ"
"ಈ ಆ್ಯಪ್ ಯಾವಾಗಲೂ ನಿಮ್ಮ ಸ್ಥಳವನ್ನು ಪ್ರವೇಶಿಸಬಹುದು. ಬದಲಾಯಿಸಲು ಟ್ಯಾಪ್ ಮಾಡಿ."
"ನಿಮ್ಮ ನೋಟಿಫಿಕೇಶನ್‌ಗಳಿಗೆ ಆ್ಯಕ್ಸೆಸ್ ಹೊಂದಿರುವ ಆ್ಯಪ್ ಅನ್ನು ಪರಿಶೀಲಿಸಿ"
"%s ನಿಮ್ಮ ಅಧಿಸೂಚನೆಗಳನ್ನು ವಜಾಗೊಳಿಸಬಹುದು, ಕ್ರಮ ಕೈಗೊಳ್ಳಬಹುದು ಹಾಗೂ ಅದರಲ್ಲಿರುವ ವಿಷಯವನ್ನು ಆ್ಯಕ್ಸೆಸ್ ಮಾಡಬಹುದು"
"ಈ ಆ್ಯಪ್ ನಿಮ್ಮ ಅಧಿಸೂಚನೆಗಳನ್ನು ವಜಾಗೊಳಿಸಬಹುದು, ಕ್ರಮ ಕೈಗೊಳ್ಳಬಹುದು ಹಾಗೂ ಅದರಲ್ಲಿರುವ ವಿಷಯವನ್ನು ಆ್ಯಕ್ಸೆಸ್ ಮಾಡಬಹುದು. ಕೆಲವು ಆ್ಯಪ್‌ಗಳು ಉದ್ದೇಶಿಸಿದಂತೆ ಕಾರ್ಯನಿರ್ವಹಿಸಲು ಅವುಗಳಿಗೆ ಈ ಆ್ಯಕ್ಸೆಸ್‌ನ ಅಗತ್ಯವಿದೆ."
"ಪ್ರವೇಶವನ್ನು ತೆಗೆದುಹಾಕಿ"
"ಮತ್ತಷ್ಟು ಆಯ್ಕೆಗಳನ್ನು ವೀಕ್ಷಿಸಿ"
"ಪ್ರವೇಶವನ್ನು ತೆಗೆದುಹಾಕಲಾಗಿದೆ"
"ಪೂರ್ಣ ಸಾಧನ ಆ್ಯಕ್ಸೆಸ್ ಹೊಂದಿರುವ ಆ್ಯಪ್ ಅನ್ನು ಪರಿಶೀಲಿಸಿ"
"%s ಆ್ಯಪ್ ಸ್ಕ್ರೀನ್ ಅನ್ನು ವೀಕ್ಷಿಸಬಹುದು ಮತ್ತು ಸಾಧನದಲ್ಲಿ ಕ್ರಿಯೆಗಳನ್ನು ಮಾಡಬಹುದು. ಆ್ಯಕ್ಸೆಸಿಬಿಲಿಟಿ ಆ್ಯಪ್‌ಗಳು ಸರಿಯಾಗಿ ಕಾರ್ಯನಿರ್ವಹಿಸಲು ಈ ರೀತಿಯ ಪ್ರವೇಶದ ಅಗತ್ಯವಿದೆ."
"ಈ ಆ್ಯಪ್ ಸ್ಕ್ರೀನ್ ಅನ್ನು ವೀಕ್ಷಿಸಬಹುದು ಮತ್ತು ಸಾಧನದಲ್ಲಿ ಕ್ರಿಯೆಗಳನ್ನು ಮಾಡಬಹುದು. ಆ್ಯಕ್ಸೆಸಿಬಿಲಿಟಿ ಆ್ಯಪ್‌ಗಳು ಸರಿಯಾಗಿ ಕಾರ್ಯನಿರ್ವಹಿಸಲು ಈ ರೀತಿಯ ಪ್ರವೇಶದ ಅಗತ್ಯವಿದೆ, ಆದರೆ ಆ್ಯಪ್ ಅನ್ನು ಪರಿಶೀಲಿಸಿ ಮತ್ತು ನೀವು ಅದನ್ನು ನಂಬುತ್ತೀರಿ ಎಂದು ಖಚಿತಪಡಿಸಿಕೊಳ್ಳಿ."
"ಪ್ರವೇಶವನ್ನು ತೆಗೆದುಹಾಕಿ"
"ಪೂರ್ಣ ಪ್ರವೇಶದ ಮೂಲಕ ಆ್ಯಪ್‌ಗಳನ್ನು ವೀಕ್ಷಿಸಿ"
"ಪ್ರವೇಶವನ್ನು ತೆಗೆದುಹಾಕಲಾಗಿದೆ"
"Android ಸಿಸ್ಟಂ"
"ಗೌಪ್ಯತೆಯನ್ನು ರಕ್ಷಿಸಲು ಆ್ಯಪ್ ಅನುಮತಿಗಳನ್ನು ತೆಗೆದುಹಾಕಲಾಗಿದೆ"
"%s ಅನ್ನು ಕೆಲವು ತಿಂಗಳುಗಳಿಂದ ಬಳಸಲಾಗಿಲ್ಲ. ಪರಿಶೀಲಿಸಲು ಟ್ಯಾಪ್ ಮಾಡಿ."
"%s ಮತ್ತು 1 ಇತರ ಆ್ಯಪ್ ಅನ್ನು ಕೆಲವು ತಿಂಗಳುಗಳಿಂದ ಬಳಸಲಾಗಿಲ್ಲ. ಪರಿಶೀಲಿಸಲು ಟ್ಯಾಪ್ ಮಾಡಿ."
"%1$s ಮತ್ತು ಇತರ %2$s ಆ್ಯಪ್‌ಗಳನ್ನು ಕೆಲವು ತಿಂಗಳುಗಳಿಂದ ಬಳಸಲಾಗಿಲ್ಲ. ಪರಿಶೀಲಿಸಲು ಟ್ಯಾಪ್ ಮಾಡಿ."
"1 ಆ್ಯಪ್ ಬಳಕೆಯಾಗಿಲ್ಲ"
"%s ಆ್ಯಪ್‌ಗಳು ಬಳಕೆಯಾಗಿಲ್ಲ"
"ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಅನುಮತಿಗಳನ್ನು ತೆಗೆದುಹಾಕಲಾಗುತ್ತದೆ. ಪರಿಶೀಲಿಸಲು ಟ್ಯಾಪ್ ಮಾಡಿ."
"ಬಳಕೆಯಾಗದ ಆ್ಯಪ್‌ಗಳು"
"ಇವುಗಳಿಂದ ಅನುಮತಿಗಳನ್ನು ತೆಗೆದುಹಾಕಲಾಗಿದೆ"
"ಇವುಗಳಿಂದ ಅನುಮತಿಗಳನ್ನು ತೆಗೆದುಹಾಕಲಾಗುತ್ತದೆ"
"%1$s ಮತ್ತು %2$s"
"%1$s, %2$s ಮತ್ತು ಇನ್ನೂ %3$s"
"ನಿಮ್ಮ ಡೇಟಾವನ್ನು ರಕ್ಷಿಸಲು, ಕೆಲವು ತಿಂಗಳುಗಳಿಂದ ನೀವು ಬಳಸದಿರುವ ಆ್ಯಪ್‌ಗಳಿಂದ ಅನುಮತಿಗಳನ್ನು ತೆಗೆದುಹಾಕಲಾಗಿದೆ"
"ನಿಮ್ಮ ಡೇಟಾವನ್ನು ರಕ್ಷಿಸಲು, ಹಲವಾರು ತಿಂಗಳುಗಳಿಂದ ನೀವು ಬಳಸದಿರುವ ಕೆಲವು ಆ್ಯಪ್‌ಗಳಿಂದ ಅನುಮತಿಗಳನ್ನು ತೆಗೆದುಹಾಕಲಾಗಿದೆ"
"1 ಆ್ಯಪ್ ಅನ್ನು ಕೆಲವು ತಿಂಗಳುಗಳಿಂದ ಬಳಸಲಾಗಿಲ್ಲ."
"%s ಆ್ಯಪ್‌ಗಳನ್ನು ಕೆಲವು ತಿಂಗಳುಗಳಿಂದ ಬಳಸಲಾಗಿಲ್ಲ"
"ಆ್ಯಪ್ ಬಳಕೆಯಲ್ಲಿದ್ದಾಗ ಮಾತ್ರ"
"ಮೀಡಿಯಾ"
"ಎಲ್ಲ ಫೈಲ್‌ಗಳು"
"ಎಲ್ಲಾ ಸಮಯದಲ್ಲಿ ಅನುಮತಿಸಲಾಗಿದೆ"
"ಕೊನೆಯ ಬಾರಿ ಪ್ರವೇಶಿಸಿರುವುದು %1$s"
"ನಿನ್ನೆ %1$s ರ ಸಮಯದಲ್ಲಿ ಕೊನೆಯ ಬಾರಿ ಪ್ರವೇಶಿಸಲಾಗಿದೆ"
"ಕೊನೆಯದಾಗಿ %1$s ರಂದು %2$s ಸಮಯಕ್ಕೆ ಪ್ರವೇಶಿಸಲಾಗಿದೆ"
"ಕಳೆದ 24 ಗಂಟೆಗಳಲ್ಲಿ ಪ್ರವೇಶಿಸಲಾಗಿದೆ"
"ಕಳೆದ 7 ದಿನಗಳಲ್ಲಿ ಪ್ರವೇಶಿಸಲಾಗಿದೆ"
"ಕೊನೆಯ ಬಾರಿ %1$sಕ್ಕೆ ಪ್ರವೇಶಿಸಲಾಗಿದೆ • ಎಲ್ಲಾ ಸಮಯದಲ್ಲಿ ಅನುಮತಿಸಲಾಗಿದೆ"
"ಕೊನೆಯದಾಗಿ ನಿನ್ನೆ %1$s ಗೆ ಪ್ರವೇಶಿಸಲಾಗಿದೆ • ಎಲ್ಲಾ ಸಮಯದಲ್ಲಿ ಅನುಮತಿಸಲಾಗಿದೆ"
"ಕೊನೆಯದಾಗಿ %1$s ರಂದು %2$s ಸಮಯಕ್ಕೆ ಪ್ರವೇಶಿಸಲಾಗಿದೆ • ಎಲ್ಲಾ ಸಮಯದಲ್ಲಿ ಅನುಮತಿಸಲಾಗಿದೆ"
"ಕಳೆದ 24 ಗಂಟೆಗಳಲ್ಲಿ ಪ್ರವೇಶಿಸಲಾಗಿದೆ • ಎಲ್ಲಾ ಸಮಯದಲ್ಲಿ ಅನುಮತಿಸಲಾಗಿದೆ"
"ಕಳೆದ 7 ದಿನಗಳಲ್ಲಿ ಪ್ರವೇಶಿಸಲಾಗಿದೆ • ಎಲ್ಲಾ ಸಮಯದಲ್ಲಿ ಅನುಮತಿಸಲಾಗಿದೆ"
"ಕೊನೆಯ ಬಾರಿ ಪ್ರವೇಶಿಸಿರುವುದು %1$s • ಮಾಧ್ಯಮ"
"ನಿನ್ನೆ %1$s ರ ಸಮಯದಲ್ಲಿ ಕೊನೆಯ ಬಾರಿ ಪ್ರವೇಶಿಸಲಾಗಿದೆ • ಮಾಧ್ಯಮ"
"ಕೊನೆಯದಾಗಿ %1$s ರಂದು %2$s ಸಮಯಕ್ಕೆ ಪ್ರವೇಶಿಸಲಾಗಿದೆ • ಮಾಧ್ಯಮ"
"ಕಳೆದ 24 ಗಂಟೆಗಳಲ್ಲಿ ಪ್ರವೇಶಿಸಲಾಗಿದೆ • ಮಾಧ್ಯಮ"
"ಕಳೆದ 7 ದಿನಗಳಲ್ಲಿ ಪ್ರವೇಶಿಸಲಾಗಿದೆ • ಮಾಧ್ಯಮ"
"ಕೊನೆಯ ಬಾರಿ ಪ್ರವೇಶಿಸಿರುವುದು %1$s • ಎಲ್ಲಾ ಫೈಲ್‌ಗಳು"
"ನಿನ್ನೆ %1$s ರ ಸಮಯದಲ್ಲಿ ಕೊನೆಯ ಬಾರಿ ಪ್ರವೇಶಿಸಲಾಗಿದೆ • ಎಲ್ಲಾ ಫೈಲ್‌ಗಳು"
"ಕೊನೆಯದಾಗಿ %1$s ರಂದು %2$s ಸಮಯಕ್ಕೆ ಪ್ರವೇಶಿಸಲಾಗಿದೆ • ಎಲ್ಲಾ ಫೈಲ್‌ಗಳು"
"ಕಳೆದ 24 ಗಂಟೆಗಳಲ್ಲಿ ಪ್ರವೇಶಿಸಲಾಗಿದೆ • ಎಲ್ಲಾ ಫೈಲ್‌ಗಳು"
"ಕಳೆದ 7 ದಿನಗಳಲ್ಲಿ ಪ್ರವೇಶಿಸಲಾಗಿದೆ • ಎಲ್ಲಾ ಫೈಲ್‌ಗಳು"
"ಯಾವುದೇ ಅನುಮತಿಗಳನ್ನು ಅನುಮತಿಸಲಾಗಿಲ್ಲ"
"ಯಾವುದೇ ಅನುಮತಿಗಳನ್ನು ನಿರಾಕರಿಸಲಾಗಿಲ್ಲ"
"ಯಾವುದೇ ಆ್ಯಪ್‌ಗಳನ್ನು ಅನುಮತಿಸಲಾಗಿಲ್ಲ"
"ಎಲ್ಲಾ ಫೈಲ್‌ಗಳಿಗೆ ಯಾವುದೇ ಆ್ಯಪ್‌ಗಳನ್ನು ಅನುಮತಿಸಲಾಗುವುದಿಲ್ಲ"
"ಮಾಧ್ಯಮಗಳಿಗೆ ಮಾತ್ರ ಯಾವುದೇ ಆ್ಯಪ್‌ಗಳನ್ನು ಅನುಮತಿಸಲಾಗುವುದಿಲ್ಲ"
"ಯಾವುದೇ ಆ್ಯಪ್‌ಗಳನ್ನು ನಿರಾಕರಿಸಲಾಗಿಲ್ಲ"
"ಆಯ್ಕೆಮಾಡಲಾಗಿದೆ"
"ಸೆಟ್ಟಿಂಗ್‌ಗಳು"
"%s ಸೇವೆಯು ನಿಮ್ಮ ಸಾಧನಕ್ಕೆ ಸಂಪೂರ್ಣ ಪ್ರವೇಶವನ್ನು ಹೊಂದಿದೆ"
"%s ಆ್ಯಕ್ಸೆಸಿಬಿಲಿಟಿ ಆ್ಯಪ್‌ಗಳು ನಿಮ್ಮ ಸಾಧನಕ್ಕೆ ಸಂಪೂರ್ಣ ಆ್ಯಕ್ಸೆಸ್ ಹೊಂದಿವೆ"
"%s ಸೇವೆಯು ನಿಮ್ಮ ಸ್ಕ್ರೀನ್, ಕ್ರಿಯೆಗಳು ಮತ್ತು ಇನ್‌ಪುಟ್‌ಗಳು, ಕೆಲಸ ನಿರ್ವಹಣೆ ಕ್ರಿಯೆಗಳು ಮತ್ತು ಡಿಸ್‌ಪ್ಲೇ ನಿಯಂತ್ರಣವನ್ನು ವೀಕ್ಷಿಸಬಹುದು."
"ಈ ಆ್ಯಪ್‌ಗಳು ನಿಮ್ಮ ಸ್ಕ್ರೀನ್, ಕ್ರಿಯೆಗಳು ಮತ್ತು ಇನ್‌ಪುಟ್‌ಗಳು, ಕೆಲಸ ನಿರ್ವಹಣೆ ಕ್ರಿಯೆಗಳನ್ನು ವೀಕ್ಷಿಸಬಹುದು ಮತ್ತು ಡಿಸ್‌ಪ್ಲೇ ಅನ್ನು ನಿಯಂತ್ರಿಸಬಹುದು."
"ಡೀಫಾಲ್ಟ್ ಡಿಜಿಟಲ್ ಅಸಿಸ್ಟೆಂಟ್ ಆ್ಯಪ್"
"ಡಿಜಿಟಲ್ ಅಸಿಸ್ಟೆಂಟ್ ಆ್ಯಪ್"
"ನೀವು ವೀಕ್ಷಿಸುತ್ತಿರುವ ಸ್ಕ್ರೀನ್‌ನ ಮಾಹಿತಿಯನ್ನು ಆಧರಿಸಿ ಅಸಿಸ್ಟೆಂಟ್ ಆ್ಯಪ್‌ಗಳು ನಿಮಗೆ ಸಹಾಯ ಮಾಡಬಹುದು. ಕೆಲವು ಆ್ಯಪ್‌ಗಳು ನಿಮಗೆ ಸಂಪೂರ್ಣ ಸಹಾಯವನ್ನು ಒದಗಿಸಲು ಲಾಂಚರ್ ಮತ್ತು ಧ್ವನಿ ಇನ್‌ಪುಟ್ ಸೇವೆಗಳೆರಡನ್ನೂ ಬೆಂಬಲಿಸುತ್ತವೆ."
"ಡೀಫಾಲ್ಟ್ ಬ್ರೌಸರ್ ಆ್ಯಪ್"
"ಬ್ರೌಸರ್ ಆ್ಯಪ್"
"ಇಂಟರ್ನೆಟ್‌ಗೆ ಮತ್ತು ನೀವು ಟ್ಯಾಪ್ ಮಾಡುವ ಲಿಂಕ್‌ಗಳನ್ನು ಪ್ರದರ್ಶಿಸಲು ನಿಮಗೆ ಪ್ರವೇಶವನ್ನು ನೀಡುವ ಆ್ಯಪ್‌ಗಳು"
"%1$s ಆ್ಯಪ್ ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಆ್ಯಪ್ ಆಗಿ ಹೊಂದಿಸುವುದೇ?"
"ಯಾವುದೇ ಅನುಮತಿಗಳ ಅಗತ್ಯವಿಲ್ಲ"
"ಡೀಫಾಲ್ಟ್ ಫೋನ್ ಆ್ಯಪ್"
"ಫೋನ್ ಆ್ಯಪ್"
"ನಿಮ್ಮ ಸಾಧನದಲ್ಲಿ ಟೆಲಿಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ನಿಮಗೆ ಅನುಮತಿಸುವ ಆ್ಯಪ್‌ಗಳು"
"%1$s ಆ್ಯಪ್ ಅನ್ನು ನಿಮ್ಮ ಡೀಫಾಲ್ಟ್ ಫೋನ್ ಆ್ಯಪ್ ಆಗಿ ಹೊಂದಿಸುವುದೇ?"
"ಈ ಆ್ಯಪ್‌ಗೆ ನಿಮ್ಮ ಕ್ಯಾಮರಾ, ಸಂಪರ್ಕಗಳು, ಮೈಕ್ರೊಫೋನ್, ಫೋನ್ ಮತ್ತು SMS ಗೆ ಪ್ರವೇಶವನ್ನು ನೀಡಲಾಗುತ್ತದೆ"
"ಡೈಲರ್"
"ಡೀಫಾಲ್ಟ್ SMS ಆ್ಯಪ್"
"SMS ಆ್ಯಪ್"
"ಕಿರು ಪಠ್ಯ ಸಂದೇಶಗಳು, ಫೋಟೋಗಳು, ವೀಡಿಯೊಗಳು ಮತ್ತು ಇತ್ಯಾದಿಗಳನ್ನು ಕಳುಹಿಸಲು ಮತ್ತು ಸ್ವೀಕರಿಸುವುದಕ್ಕಾಗಿ ನಿಮ್ಮ ಫೋನ್ ಸಂಖ್ಯೆಯನ್ನು ಬಳಸಲು ನಿಮಗೆ ಅನುಮತಿಸುವ ಆ್ಯಪ್‌ಗಳು"
"%1$s ಆ್ಯಪ್ ಅನ್ನು ನಿಮ್ಮ ಡೀಫಾಲ್ಟ್ SMS ಆ್ಯಪ್ ಆಗಿ ಹೊಂದಿಸುವುದೇ?"
"ಈ ಆ್ಯಪ್‌ಗೆ ನಿಮ್ಮ ಕ್ಯಾಮರಾ, ಸಂಪರ್ಕಗಳು, ಫೈಲ್‌ಗಳು ಮತ್ತು ಮಾಧ್ಯಮ, ಮೈಕ್ರೊಫೋನ್, ಫೋನ್ ಮತ್ತು SMS ಗೆ ಪ್ರವೇಶವನ್ನು ನೀಡಲಾಗುತ್ತದೆ"
"ಪಠ್ಯ ಸಂದೇಶ, ಸಂದೇಶ ಕಳುಹಿಸುವಿಕೆ, ಸಂದೇಶಗಳು, ಸಂದೇಶ ಕಳುಹಿಸುವಿಕೆ"
"ಡೀಫಾಲ್ಟ್ ತುರ್ತು ಆ್ಯಪ್"
"ತುರ್ತು ಆ್ಯಪ್"
"ನಿಮ್ಮ ವೈದ್ಯಕೀಯ ಮಾಹಿತಿ ರೆಕಾರ್ಡ್ ಮಾಡಲು ಮತ್ತು ಅದನ್ನು ತುರ್ತು ಪ್ರತಿಕ್ರಿಯೆದಾರರಿಗೆ ಪ್ರವೇಶಿಸುವಂತೆ ಮಾಡಲು; ತೀವ್ರವಾದ ಹವಾಮಾನ ವೈಪರೀತ್ಯಗಳು ಮತ್ತು ವಿಪತ್ತುಗಳ ಬಗ್ಗೆ ಎಚ್ಚರಿಕೆಗಳನ್ನು ಪಡೆಯಲು; ನಿಮಗೆ ಸಹಾಯದ ಅಗತ್ಯವಿದ್ದಾಗ ಇತರರಿಗೆ ಸೂಚಿಸಲು ನಿಮಗೆ ಅನುಮತಿಸುವ ಆ್ಯಪ್‌ಗಳು"
"%1$s ಆ್ಯಪ್ ಅನ್ನು ನಿಮ್ಮ ಡೀಫಾಲ್ಟ್ ತುರ್ತು ಆ್ಯಪ್ ಆಗಿ ಹೊಂದಿಸುವುದೇ?"
"ಯಾವುದೇ ಅನುಮತಿಗಳ ಅಗತ್ಯವಿಲ್ಲ"
"ಮಂಜುಗಡ್ಡೆ"
"ಡೀಫಾಲ್ಟ್ ಹೋಮ್ ಆ್ಯಪ್"
"ಹೋಮ್ ಆ್ಯಪ್"
"ಸಾಮಾನ್ಯವಾಗಿ ಲಾಂಚರ್‌ಗಳು ಎಂದು ಕರೆಯುವ ಆ್ಯಪ್‌ಗಳು, ನಿಮ್ಮ Android ಸಾಧನದಲ್ಲಿರುವ ಹೋಮ್ ಸ್ಕ್ರೀನ್‌ಗಳನ್ನು ಬದಲಾಯಿಸುತ್ತವೆ ಮತ್ತು ನಿಮ್ಮ ಸಾಧನದ ವಿಷಯಗಳು ಮತ್ತು ವೈಶಿಷ್ಟ್ಯಗಳಿಗೆ ನಿಮಗೆ ಪ್ರವೇಶವನ್ನು ನೀಡುತ್ತವೆ"
"%1$s ಆ್ಯಪ್ ಅನ್ನು ನಿಮ್ಮ ಡೀಫಾಲ್ಟ್ ಹೋಮ್ ಆ್ಯಪ್ ಆಗಿ ಹೊಂದಿಸುವುದೇ?"
"ಯಾವುದೇ ಅನುಮತಿಗಳ ಅಗತ್ಯವಿಲ್ಲ"
"ಲಾಂಚರ್"
"ಡೀಫಾಲ್ಟ್ ಕರೆ ಮರುನಿರ್ದೇಶನ ಆ್ಯಪ್"
"ಕರೆ ಮರುನಿರ್ದೇಶನ ಆ್ಯಪ್"
"ಹೊರಹೋಗುವ ಕರೆಗಳನ್ನು ಬೇರೊಂದು ಫೋನ್ ಸಂಖ್ಯೆಗೆ ಫಾರ್ವರ್ಡ್ ಮಾಡಲು ನಿಮಗೆ ಅನುಮತಿಸುವ ಆ್ಯಪ್‌ಗಳು"
"%1$s ಆ್ಯಪ್ ಅನ್ನು ನಿಮ್ಮ ಡೀಫಾಲ್ಟ್ ಕರೆ ಮರುನಿರ್ದೇಶನ ಆ್ಯಪ್ ಆಗಿ ಹೊಂದಿಸುವುದೇ?"
"ಯಾವುದೇ ಅನುಮತಿಗಳ ಅಗತ್ಯವಿಲ್ಲ"
"ಡೀಫಾಲ್ಟ್ ಕರೆ ಮಾಡುವವರ ID ಮತ್ತು ಸ್ಪ್ಯಾಮ್ ಆ್ಯಪ್"
"ಕರೆಮಾಡುವವರ ID & ಸ್ಪ್ಯಾಮ್ ಆ್ಯಪ್"
"ಕರೆಗಳನ್ನು ಗುರುತಿಸಲು ಮತ್ತು ಸ್ಪ್ಯಾಮ್ ಕರೆಗಳು, ರೊಬೊಕಾಲ್‌ಗಳು ಹಾಗೂ ಅನಗತ್ಯ ಸಂಖ್ಯೆಗಳನ್ನು ನಿರ್ಬಂಧಿಸಲು ನಿಮಗೆ ಅನುಮತಿಸುವ ಆ್ಯಪ್‌ಗಳು"
"%1$s ಆ್ಯಪ್ ಅನ್ನು ನಿಮ್ಮ ಡೀಫಾಲ್ಟ್ ಕರೆಮಾಡುವವರ ID ಮತ್ತು ಸ್ಪ್ಯಾಮ್ ಆ್ಯಪ್ ಆಗಿ ಹೊಂದಿಸುವುದೇ?"
"ಯಾವುದೇ ಅನುಮತಿಗಳ ಅಗತ್ಯವಿಲ್ಲ"
"ಡೀಫಾಲ್ಟ್ ನ್ಯಾವಿಗೇಷನ್ ಆ್ಯಪ್"
"ನ್ಯಾವಿಗೇಷನ್ ಆ್ಯಪ್"
"ಆಸಕ್ತಿಯ ವಿಷಯಗಳ ಹುಡುಕಾಟ ಮತ್ತು ತಿರುವಿನಿಂದ ತಿರುವಿಗೆ ನ್ಯಾವಿಗೇಷನ್ ಮಾರ್ಗದರ್ಶನವನ್ನು ನೀಡಬಹುದಾದ ಆ್ಯಪ್‌ಗಳು"
"%1$s ಅನ್ನು ಡೀಫಾಲ್ಟ್ ನ್ಯಾವಿಗೇಷನ್ ಆ್ಯಪ್ ಆಗಿ ಸೆಟ್ ಮಾಡಬೇಕೇ?"
"ಯಾವುದೇ ಅನುಮತಿಗಳ ಅಗತ್ಯವಿಲ್ಲ"
"ನಿಮ್ಮ ಅಧಿಸೂಚನೆಗಳೊಂದಿಗೆ ಸಂವಹನ ನಡೆಸಲು ಮತ್ತು ನಿಮ್ಮ ಫೋನ್, ಎಸ್ಎಂಎಸ್, ಸಂಪರ್ಕಗಳು ಮತ್ತು Calendar ಅನುಮತಿಗಳನ್ನು ಪ್ರವೇಶಿಸಲು %1$s ಗೆ ಅನುಮತಿಸಲಾಗುತ್ತದೆ."
"ನಿಮ್ಮ ಅಧಿಸೂಚನೆಗಳೊಂದಿಗೆ ಸಂವಹನ ನಡೆಸಲು ಮತ್ತು ನಿಮ್ಮ ಆ್ಯಪ್‌ಗಳನ್ನು ಸಂಪರ್ಕಿತ ಸಾಧನಕ್ಕೆ ಸ್ಟ್ರೀಮ್ ಮಾಡಲು %1$s ಗೆ ಅನುಮತಿಸಲಾಗುತ್ತದೆ."
"ಈ ಸೇವೆಯು ನಿಮ್ಮ ಫೋಟೋಗಳು, ಮಾಧ್ಯಮ ಹಾಗೂ ಅಧಿಸೂಚನೆಗಳನ್ನು ನಿಮ್ಮ ಫೋನ್‌ನಿಂದ ಇತರ ಸಾಧನಗಳ ಜೊತೆ ಹಂಚಿಕೊಳ್ಳುತ್ತದೆ."
"ಡೀಫಾಲ್ಟ್ ಟಿಪ್ಪಣಿಗಳ ಆ್ಯಪ್"
"ಟಿಪ್ಪಣಿಗಳು ಆ್ಯಪ್"
"ನಿಮ್ಮ ಸಾಧನದಲ್ಲಿ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ನಿಮಗೆ ಅನುಮತಿಸುವ ಆ್ಯಪ್‌ಗಳು"
"ಟಿಪ್ಪಣಿಗಳು"
"ಡೀಫಾಲ್ಟ್ ವಾಲೆಟ್ ಆ್ಯಪ್"
"Wallet ಆ್ಯಪ್"
"ವಾಲೆಟ್ ಆ್ಯಪ್‌ಗಳು ನಿಮ್ಮ ಕ್ರೆಡಿಟ್ ಮತ್ತು ಲಾಯಲ್ಟಿ ಕಾರ್ಡ್‌ಗಳು, ಕಾರ್ ಕೀಗಳು ಮತ್ತು ವಿವಿಧ ವಹಿವಾಟುಗಳಿಗೆ ಸಹಾಯ ಮಾಡುವ ಇತರ ವಿಷಯಗಳನ್ನು ಸಂಗ್ರಹಿಸಬಹುದು."
"%1$s ಆ್ಯಪ್ ಅನ್ನು ನಿಮ್ಮ ಡೀಫಾಲ್ಟ್ ವಾಲೆಟ್ ಆ್ಯಪ್ ಆಗಿ ಸೆಟ್ ಮಾಡಬೇಕೆ?"
"ಯಾವುದೇ ಅನುಮತಿಗಳ ಅಗತ್ಯವಿಲ್ಲ"
"ಪ್ರಸ್ತುತ ಡೀಫಾಲ್ಟ್"
"ಮತ್ತೆ ಕೇಳಬೇಡ"
"ಡೀಫಾಲ್ಟ್ ಆಗಿ ಸೆಟ್ ಮಾಡಿ"
"<b>ಫೋನ್ ಕರೆಯಲ್ಲಿ</b> ಮೈಕ್ರೋಫೋನ್ ಅನ್ನು ಬಳಸಲಾಗುತ್ತದೆ"
"<b>ವೀಡಿಯೋ ಕರೆಯಲ್ಲಿ</b> ಕ್ಯಾಮರಾ ಮತ್ತು ಮೈಕ್ರೋಫೋನ್ ಅನ್ನು ಬಳಸಲಾಗುತ್ತದೆ"
"<b>ವೀಡಿಯೋ ಕರೆಯಲ್ಲಿ</b> ಕ್ಯಾಮರಾವನ್ನು ಬಳಸಲಾಗುತ್ತದೆ"
"ಸಿಸ್ಟಂ ಸೇವೆಯನ್ನು ಬಳಸಿಕೊಂಡು ಮೈಕ್ರೋಫೋನ್ ಅನ್ನು ಪ್ರವೇಶಿಸಲಾಗುತ್ತದೆ"
"ಸಿಸ್ಟಂ ಸೇವೆಯನ್ನು ಬಳಸಿಕೊಂಡು ಕ್ಯಾಮರಾ ಮತ್ತು ಮೈಕ್ರೋಫೋನ್ ಅನ್ನು ಪ್ರವೇಶಿಸಲಾಗುತ್ತದೆ"
"ಸಿಸ್ಟಂ ಸೇವೆಯನ್ನು ಬಳಸಿಕೊಂಡು ಕ್ಯಾಮರಾವನ್ನು ಪ್ರವೇಶಿಸಲಾಗುತ್ತದೆ"
"ಇತರ ಬಳಕೆ:"
"ಅರ್ಥವಾಯಿತು"
"%s ಅನ್ನು ಇತ್ತೀಚೆಗೆ ಬಳಕೆ ಮಾಡಿರುವುದು"
"ಮೈಕ್ರೋಫೋನ್‌ನ ಇತ್ತೀಚಿನ ಬಳಕೆ"
"ಕ್ಯಾಮರಾದ ಇತ್ತೀಚಿನ ಬಳಕೆ"
"ಮೈಕ್ರೋಫೋನ್ & ಕ್ಯಾಮರಾದ ಇತ್ತೀಚಿನ ಬಳಕೆ"
", "
" ಮತ್ತು "
"ಡೀಫಾಲ್ಟ್ ಆ್ಯಪ್‌ಗಳು"
"ಮೈಕ್ರೊಫೋನ್ ಮತ್ತು ಕ್ಯಾಮರಾ"
"ಸೆಟ್ಟಿಂಗ್‌ಗಳು"
"ಡೀಫಾಲ್ಟ್ ಆ್ಯಪ್‌ಗಳು"
"ಯಾವುದೇ ಡೀಫಾಲ್ಟ್ ಆ್ಯಪ್‌ಗಳಿಲ್ಲ"
"ಇನ್ನಷ್ಟು ಡೀಫಾಲ್ಟ್‌ಗಳು"
"ಲಿಂಕ್‍ಗಳನ್ನು ತೆರೆಯುವುದು"
"ಕೆಲಸದ ಕುರಿತಾದ ಡೀಫಾಲ್ಟ್ ಆ್ಯಪ್"
"ಪ್ರೈವೆಟ್ ಸ್ಪೇಸ್‌ನ ಡೀಫಾಲ್ಟ್"
"ಯಾವುದೂ ಬೇಡ"
"(ಸಿಸ್ಟಂ ಡಿಫಾಲ್ಟ್)"
"ಯಾವುದೇ ಆ್ಯಪ್‌ಗಳು ಇಲ್ಲ"
"ಇತರ NFC ಸೇವೆಗಳು"
"ಆಯ್ಕೆಮಾಡಲಾಗಿದೆ"
"%1$s - ಆಯ್ಕೆಮಾಡಲಾಗಿದೆ"
"ವಿಶೇಷ ಆ್ಯಪ್ ಆ್ಯಕ್ಸೆಸ್"
"ಆ್ಯಪ್‌ಗೆ ವಿಶೇಷ ಆ್ಯಕ್ಸೆಸ್"
"ಆ್ಯಪ್‌ಗೆ ವಿಶೇಷ ಪ್ರವೇಶವಿಲ್ಲ"
"ಯಾವುದೇ ಆ್ಯಪ್‌ಗಳು ಇಲ್ಲ"
"ಉದ್ಯೋಗ ಪ್ರೊಫೈಲ್ ಅನ್ನು ಬೆಂಬಲಿಸುವುದಿಲ್ಲ"
"ಗಮನಿಸಿ: ನೀವು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿದಲ್ಲಿ ಮತ್ತು ಪರದೆಯ ಲಾಕ್ ಹೊಂದಿದ್ದರೆ, ನಿಮ್ಮ ಸಾಧನವನ್ನು ಅನ್‌ಲಾಕ್ ಮಾಡುವವರೆಗೂ ಈ ಆ್ಯಪ್ ಅನ್ನು ಪ್ರಾರಂಭಿಸಲು ಸಾಧ್ಯವಿಲ್ಲ"
"ನಿಮ್ಮ ಸ್ಕ್ರೀನ್‌ನಲ್ಲಿ ಗೋಚರಿಸುವ ಅಥವಾ ಆ್ಯಪ್‌ಗಳಲ್ಲಿಯೇ ಪ್ರವೇಶಿಸಬಹುದಾದಂತಹ ಮಾಹಿತಿ ಸೇರಿದಂತೆ, ನಿಮ್ಮ ಸಿಸ್ಟಂನಲ್ಲಿ ಬಳಕೆಯಲ್ಲಿರುವ ಆ್ಯಪ್‌ಗಳ ಕುರಿತ ಮಾಹಿತಿಯನ್ನು ಓದಲು ಸಹಾಯಕಕ್ಕೆ ಸಾಧ್ಯವಾಗುತ್ತದೆ."
"ಡೀಬಗ್ ಮಾಡುವಿಕೆ ಡೇಟಾವನ್ನು ಹಂಚಿಕೊಳ್ಳಿ"
"ವಿವರವಾದ ಡೀಬಗ್ ಮಾಡುವಿಕೆಯ ಡೇಟಾವನ್ನು ಹಂಚಿಕೊಳ್ಳಬೇಕೆ?"
"%1$s ಆ್ಯಪ್, ಡೀಬಗ್ ಮಾಡುವಿಕೆಯ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಬಯಸುತ್ತದೆ."
"ಡೀಬಗ್ ಮಾಡುವಿಕೆ ಡೇಟಾವನ್ನು ಹಂಚಿಕೊಳ್ಳಬೇಕೆ?"
"ಸಮಸ್ಯೆಯೊಂದನ್ನು ಸಿಸ್ಟಮ್ ಪತ್ತೆಹಚ್ಚಿದೆ."
"%2$s ದಿನಾಂಕದಂದು %3$s ಸಮಯಕ್ಕೆ ತೆಗೆದುಕೊಂಡ ಬಗ್ ವರದಿಯನ್ನು ಈ ಸಾಧನದಿಂದ ಅಪ್‌ಲೋಡ್ ಮಾಡುವಂತೆ %1$s ಆ್ಯಪ್ ವಿನಂತಿಸುತ್ತಿದೆ. ಬಗ್ ವರದಿಗಳು, ನಿಮ್ಮ ಸಾಧನ ಅಥವಾ ಆ್ಯಪ್‌ಗಳ ಮೂಲಕ ಲಾಗ್ ಮಾಡಿದ ವೈಯಕ್ತಿಕ ಮಾಹಿತಿಯನ್ನು, ಉದಾಹರಣೆಗೆ ಬಳಕೆದಾರರ ಹೆಸರುಗಳು, ಸ್ಥಳದ ಡೇಟಾ, ಸಾಧನ ಗುರುತಿಸುವಿಕೆಗಳು ಮತ್ತು ನೆಟ್‌ವರ್ಕ್ ಮಾಹಿತಿಯನ್ನು ಒಳಗೊಂಡಿದೆ. ಈ ಮಾಹಿತಿ ಒಳಗೊಂಡಂತೆ, ನೀವು ನಂಬುವ ಜನರು ಮತ್ತು ಆ್ಯಪ್‌ಗಳ ಜೊತೆಗೆ ಮಾತ್ರ ಬಗ್ ವರದಿಗಳನ್ನು ಹಂಚಿಕೊಳ್ಳಿ. ಬಗ್ ವರದಿಯನ್ನು ಅಪ್‌ಲೋಡ್ ಮಾಡಲು %4$s ಆ್ಯಪ್‌ಗೆ ಅನುಮತಿಸುವುದೇ?"
"%1$s ಗಾಗಿ ಬಗ್ ವರದಿ ಪ್ರಕ್ರಿಯೆಗೊಳಿಸುವಾಗ ದೋಷ ಕಂಡುಬಂದಿದೆ. ಆದ್ದರಿಂದ, ವಿವರವಾದ ದೋಷ ಡೀಬಗ್ ಮಾಡುವಿಕೆಯ ಡೇಟಾ ಹಂಚಿಕೊಳ್ಳುವುದನ್ನು ನಿರಾಕರಿಸಲಾಗಿದೆ. ಅಡಚಣೆಗಾಗಿ ಕ್ಷಮಿಸಿ."
"ಅನುಮತಿಸಿ"
"ನಿರಾಕರಿಸಿ"
"ಸುಧಾರಿತ ಸೆಟ್ಟಿಂಗ್‌ಗಳು"
"ಸುಧಾರಿತ ಸೆಟ್ಟಿಂಗ್‌ಗಳು"
"ಸಿಸ್ಟಂ ಆ್ಯಪ್ ಬಳಕೆಯನ್ನು ತೋರಿಸಿ"
"ಸ್ಥಿತಿ ಬಾರ್, ಡ್ಯಾಶ್ ಬೋರ್ಡ್ & ಬೇರೆಲ್ಲಿಯಾದರೂ ಅನುಮತಿಗಳ ಸಿಸ್ಟಂ ಆ್ಯಪ್ ಬಳಕೆಯನ್ನು ತೋರಿಸಿ"
"ಈ ಕೆಳಗಿನವುಗಳಿಗಾಗಿ ಬಳಕೆಯನ್ನು ಹೈಲೈಟ್ ಮಾಡಿ"
"ಅಸಿಸ್ಟೆಂಟ್ ಮೈಕ್ರೋಫೋನ್ ಸಕ್ರಿಯವಾಗಿದೆ ಅಥವಾ ಇಲ್ಲವೇ ಎಂದು ತೋರಿಸಿ"
"ಧ್ವನಿ ಅಸಿಸ್ಟೆಂಟ್ ಸಕ್ರಿಯಗೊಳಿಸಲು ಮೈಕ್ರೊಫೋನ್ ಬಳಸಿದಾಗ ಸ್ಥಿತಿ ಬಾರ್‌ನಲ್ಲಿ ಐಕಾನ್ ಅನ್ನು ತೋರಿಸಿ"
"ನಿಮ್ಮ ಸಾಧನದಲ್ಲಿರುವ ಫೋಟೋಗಳು ಮತ್ತು ಮೀಡಿಯಾ ಫೈಲ್‌ಗಳನ್ನು ಪ್ರವೇಶಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ಫೋಟೋಗಳು ಮತ್ತು ಮೀಡಿಯಾವನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನಿಮ್ಮ ಸಂಪರ್ಕಗಳನ್ನು ಪ್ರವೇಶಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ನಿಮ್ಮ ಸಂಪರ್ಕಗಳನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ಈ ಸಾಧನದ ಸ್ಥಳವನ್ನು ಪ್ರವೇಶಿಸಲು <b>%1$s</b> ಆ್ಯಪ್‌ಗೆ ಅನುಮತಿಸಬೇಕೆ?"
"<b>%2$s</b> ಸಾಧನದ ಸ್ಥಳವನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನೀವು ಆ್ಯಪ್ ಅನ್ನು ಬಳಸುವಾಗ, ಆ್ಯಪ್ ಮಾತ್ರ ಸ್ಥಳಕ್ಕೆ ಪ್ರವೇಶವನ್ನು ಹೊಂದಿರುತ್ತದೆ"
"ಈ ಸಾಧನದ ಸ್ಥಳವನ್ನು ಪ್ರವೇಶಿಸಲು <b>%1$s</b> ಆ್ಯಪ್‌ಗೆ ಅನುಮತಿಸಬೇಕೆ?"
"<b>%2$s</b> ಸಾಧನದ ಸ್ಥಳವನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನೀವು ಈ ಆ್ಯಪ್ ಅನ್ನು ಬಳಸದಿರುವಾಗಲೂ ಸಹ, ಯಾವಾಗಲೂ ನಿಮ್ಮ ಸ್ಥಳಕ್ಕೆ ಪ್ರವೇಶವನ್ನು ಹೊಂದಲು ಆ್ಯಪ್ ಬಯಸಬಹುದು. ""ಸೆಟ್ಟಿಂಗ್‌ಗಳಲ್ಲಿ ಅನುಮತಿಸಿ."
"<b>%1$s</b> ಆ್ಯಪ್‌ಗಾಗಿ ಸ್ಥಳ ಪ್ರವೇಶವನ್ನು ಬದಲಾಯಿಸಬೇಕೆ?"
"<b>%2$s</b> ನಲ್ಲಿ <b>%1$s</b> ನ ಸ್ಥಳ ಆ್ಯಕ್ಸೆಸ್ ಅನ್ನು ಬದಲಾಯಿಸಬೇಕೆ?"
"ನೀವು ಈ ಆ್ಯಪ್ ಅನ್ನು ಬಳಸದಿರುವಾಗಲೂ ಸಹ, ಯಾವಾಗಲೂ ನಿಮ್ಮ ಸ್ಥಳಕ್ಕೆ ಪ್ರವೇಶವನ್ನು ಹೊಂದಲು ಆ್ಯಪ್ ಬಯಸುತ್ತದೆ. ""ಸೆಟ್ಟಿಂಗ್‌ಗಳಲ್ಲಿ ಅನುಮತಿಸಿ."
"ಸಮೀಪದ ಸಾಧನಗಳನ್ನು ಹುಡುಕಲು, ಅವುಗಳಿಗೆ ಕನೆಕ್ಟ್ ಮಾಡಲು ಮತ್ತು ಅವುಗಳ ತುಲನಾತ್ಮಕ ಸ್ಥಾನವನ್ನು ನಿರ್ಧರಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ಸಮೀಪದ ಸಾಧನ ಹುಡುಕಲು, ಕನೆಕ್ಟ್ ಆಗಲು, ಸಂಬಂಧಿತ ಸ್ಥಾನ ನಿರ್ಧರಿಸಲು <b>%1$s</b> ಗೆ ಅನುಮತಿಸಬೇಕೆ?"
"ಸಮೀಪದ ಸಾಧನಗಳನ್ನು ಹುಡುಕಲು, ಅವುಗಳಿಗೆ ಕನೆಕ್ಟ್ ಮಾಡಲು ಮತ್ತು ಅವುಗಳ ಸಂಬಂಧಿತ ಸ್ಥಾನವನ್ನು ನಿರ್ಧರಿಸಲು <b>%1$s</b> ಗೆ ಅನುಮತಿಸಬೇಕೇ? ""ಸೆಟ್ಟಿಂಗ್‌ಗಳಲ್ಲಿ ಅನುಮತಿಸಿ."
"<b>%1$s</b> ನ ಸ್ಥಳ ಪ್ರವೇಶವನ್ನು ಅಂದಾಜಿನಿಂದ ನಿಖರತೆಗೆ ಬದಲಾಯಿಸಬೇಕೇ?"
"<b>%2$s</b> ನಲ್ಲಿ <b>%1$s</b> ನ ಸ್ಥಳ ಆ್ಯಕ್ಸೆಸ್ ಅನ್ನು \'ಅಂದಾಜು\' ಎಂಬುದರಿಂದ \'ನಿಖರ\' ಎಂಬುದಕ್ಕೆ ಬದಲಾಯಿಸಬೇಕೆ?"
"ಈ ಸಾಧನದ ಅಂದಾಜು ಸ್ಥಳವನ್ನು ಪ್ರವೇಶಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ಸಾಧನದ ಅಂದಾಜು ಸ್ಥಳವನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನಿಖರ"
"ಅಂದಾಜು"
"ನಿಮ್ಮ ಕ್ಯಾಲೆಂಡರ್ ಪ್ರವೇಶಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ನಿಮ್ಮ ಕ್ಯಾಲೆಂಡರ್ ಅನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"SMS ಸಂದೇಶಗಳನ್ನು ಕಳುಹಿಸಲು ಮತ್ತು ವೀಕ್ಷಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ SMS ಸಂದೇಶಗಳನ್ನು ಕಳುಹಿಸಲು ಮತ್ತು ವೀಕ್ಷಿಸಲು <b>%1$s</b> ಗೆ ಅನುಮತಿಸಬೇಕೆ?"
"ಸಾಧನದಲ್ಲಿ ಫೋಟೋಗಳು, ಮಾಧ್ಯಮ, ಫೈಲ್‌ಗಳನ್ನು ಪ್ರವೇಶಿಸಲು <b>%1$s</b>ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ಫೋಟೋಗಳು, ಮೀಡಿಯಾ ಮತ್ತು ಫೈಲ್‌ಗಳನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ಈ ಸಾಧನದಲ್ಲಿರುವ <b>ಫೋಟೋಗಳು, ವೀಡಿಯೊಗಳು, ಸಂಗೀತ, ಆಡಿಯೊವನ್ನು</b> ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ಈ ಸಾಧನದಲ್ಲಿರುವ <b>ಫೋಟೋಗಳು, ವೀಡಿಯೊಗಳು, ಸಂಗೀತ, ಆಡಿಯೋ, ಇತರ ಫೈಲ್‌ಗಳನ್ನು</b> ಪ್ರವೇಶಿಸಲು <b>%1$s</b> ಗೆ ಅನುಮತಿಸಬೇಕೆ?"
"ಈ ಸಾಧನದಲ್ಲಿರುವ ಸಂಗೀತ ಮತ್ತು ಆಡಿಯೊವನ್ನು ಪ್ರವೇಶಿಸಲು <b>%1$s</b> ಗೆ ಅನುಮತಿಸಬೇಕೆ?"
"<b>%2$s</b> ನಲ್ಲಿ ಸಂಗೀತ ಮತ್ತು ಆಡಿಯೊವನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ಈ ಸಾಧನದಲ್ಲಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"<b>%2$s</b> ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ಈ ಸಾಧನದಲ್ಲಿರುವ ಇನ್ನಷ್ಟು ಫೋಟೋಗಳು ಮತ್ತು ವೀಡಿಯೊಗಳನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ಇನ್ನಷ್ಟು ಫೋಟೋಗಳು ಮತ್ತು ವೀಡಿಯೊಗಳನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ಆಡಿಯೋ ರೆಕಾರ್ಡ್ ಮಾಡಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ಆಡಿಯೋ ರೆಕಾರ್ಡ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನೀವು ಆ್ಯಪ್ ಬಳಸುತ್ತಿರುವಾಗ ಮಾತ್ರ ಆ್ಯಪ್‌ಗೆ ಆಡಿಯೋ ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ"
"ಆಡಿಯೋ ರೆಕಾರ್ಡ್ ಮಾಡಲು <b>%1$s</b> ಆ್ಯಪ್‌ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ಆಡಿಯೋ ರೆಕಾರ್ಡ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನೀವು ಈ ಆ್ಯಪ್ ಅನ್ನು ಬಳಸದಿರುವಾಗಲೂ ಸಹ, ಈ ಆ್ಯಪ್ ಯಾವಾಗಲೂ ಆಡಿಯೊವನ್ನು ರೆಕಾರ್ಡ್ ಮಾಡಲು ಬಯಸಬಹುದು. ""ಸೆಟ್ಟಿಂಗ್‌ಗಳಲ್ಲಿ ಅನುಮತಿಸಿ."
"<b>%1$s</b> ಆ್ಯಪ್‌ಗಾಗಿ ಮೈಕ್ರೋಫೋನ್ ಪ್ರವೇಶವನ್ನು ಬದಲಾಯಿಸಬೇಕೆ?"
"<b>%2$s</b> ನಲ್ಲಿ <b>%1$s</b> ನ ಮೈಕ್ರೊಫೋನ್ ಆ್ಯಕ್ಸೆಸ್ ಅನ್ನು ಬದಲಾಯಿಸಬೇಕೆ?"
"ನೀವು ಈ ಆ್ಯಪ್ ಅನ್ನು ಬಳಸದಿರುವಾಗಲೂ ಸಹ, ಈ ಆ್ಯಪ್ ಯಾವಾಗಲೂ ಆಡಿಯೊವನ್ನು ರೆಕಾರ್ಡ್ ಮಾಡಲು ಬಯಸುತ್ತದೆ. ""ಸೆಟ್ಟಿಂಗ್‌ಗಳಲ್ಲಿ ಅನುಮತಿಸಿ."
"ನಿಮ್ಮ ದೈಹಿಕ ಚಟುವಟಿಕೆಯನ್ನು ಪ್ರವೇಶಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ನಿಮ್ಮ ದೈಹಿಕ ಚಟುವಟಿಕೆಯನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ಚಿತ್ರಗಳನ್ನು ಸೆರೆಹಿಡಿಯಲು ಮತ್ತು ವೀಡಿಯೊ ರೆಕಾರ್ಡ್ ಮಾಡಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊ ರೆಕಾರ್ಡ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನೀವು ಆ್ಯಪ್ ಅನ್ನು ಬಳಸುತ್ತಿರುವಾಗ ಮಾತ್ರ ಆ್ಯಪ್‌ಗೆ ಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊ ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ"
"ಚಿತ್ರಗಳನ್ನು ಸೆರೆಹಿಡಿಯಲು ಮತ್ತು ವೀಡಿಯೊ ರೆಕಾರ್ಡ್ ಮಾಡಲು <b>%1$s</b> ಆ್ಯಪ್‌ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊ ರೆಕಾರ್ಡ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನೀವು ಈ ಆ್ಯಪ್ ಬಳಸದಿರುವಾಗಲೂ ಸಹ, ಈ ಆ್ಯಪ್ ಎಲ್ಲಾ ಸಮಯದಲ್ಲೂ ಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊವನ್ನು ರೆಕಾರ್ಡ್ ಮಾಡಲು ಬಯಸಬಹುದು. ""ಸೆಟ್ಟಿಂಗ್‌ಗಳಲ್ಲಿ ಅನುಮತಿಸಿ."
"<b>%1$s</b> ಆ್ಯಪ್‌ಗಾಗಿ ಕ್ಯಾಮರಾ ಪ್ರವೇಶವನ್ನು ಬದಲಾಯಿಸಬೇಕೆ?"
"<b>%2$s</b> ನಲ್ಲಿ <b>%1$s</b> ನ ಕ್ಯಾಮರಾ ಆ್ಯಕ್ಸೆಸ್ ಅನ್ನು ಬದಲಾಯಿಸಬೇಕೆ?"
"ನೀವು ಈ ಆ್ಯಪ್ ಬಳಸದಿರುವಾಗಲೂ ಸಹ, ಈ ಆ್ಯಪ್ ಎಲ್ಲಾ ಸಮಯದಲ್ಲೂ ಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊವನ್ನು ರೆಕಾರ್ಡ್ ಮಾಡಲು ಬಯಸುತ್ತದೆ. ""ಸೆಟ್ಟಿಂಗ್‌ಗಳಲ್ಲಿ ಅನುಮತಿಸಿ."
"ನಿಮ್ಮ ಫೋನ್ ಕರೆಯ ಲಾಗ್‌ಗಳಿಗೆ ಆ್ಯಕ್ಸೆಸ್ ಪಡೆಯಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ನಿಮ್ಮ ಫೋನ್ ಕರೆಯ ಲಾಗ್‌ಗಳನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ಫೋನ್ ಕರೆಗಳನ್ನು ಮಾಡಲು ಮತ್ತು ನಿರ್ವಹಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ಫೋನ್ ಕರೆಗಳನ್ನು ಮಾಡಲು ಹಾಗೂ ನಿರ್ವಹಿಸಲು <b>%1$s</b> ಗೆ ಅನುಮತಿಸಬೇಕೆ?"
"ನಿಮ್ಮ ಅವಶ್ಯಕ ಶಾರೀರಿಕ ಕಾರ್ಯಗಳ ಚಿಹ್ನೆಗಳ ಕುರಿತ ಸೆನ್ಸರ್ ಡೇಟಾವನ್ನು ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ನಿಮ್ಮ ಆರೋಗ್ಯ ಮಾಪನಗಳ ಕುರಿತ ಸೆನ್ಸಾರ್ ಡೇಟಾ ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನೀವು ಆ್ಯಪ್ ಬಳಸದಿರುವಾಗಲೂ ಸಹ, ನಿಮ್ಮ ಆರೋಗ್ಯ ಮಾಪನಗಳ ಕುರಿತು ಎಲ್ಲಾ ಸಮಯದಲ್ಲೂ ಸೆನ್ಸರ್ ಡೇಟಾವನ್ನು ಪ್ರವೇಶಿಸಲು ಈ ಆ್ಯಪ್ ಬಯಸುತ್ತದೆ. ಈ ಬದಲಾವಣೆಯನ್ನು ಮಾಡಲು, ""ಸೆಟ್ಟಿಂಗ್‌ಗಳಿಗೆ ಹೋಗಿ."
"ನಿಮ್ಮ ಜೀವನಾಧಾರವಾಗಿರುವ ಲಕ್ಷಣಗಳ ಕುರಿತ ಸೆನ್ಸರ್ ಡೇಟಾವನ್ನು ಪ್ರವೇಶಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ನಿಮ್ಮ ಆರೋಗ್ಯ ಮಾಪನಗಳ ಕುರಿತ ಸೆನ್ಸಾರ್ ಡೇಟಾ ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸಬೇಕೆ?"
"ನೀವು ಆ್ಯಪ್ ಅನ್ನು ಬಳಸದಿರುವಾಗಲೂ ಸಹ, ಎಲ್ಲಾ ಸಮಯದಲ್ಲೂ ದೇಹದ ಸೆನ್ಸರ್ ಡೇಟಾವನ್ನು ಪ್ರವೇಶಿಸಲು ಈ ಆ್ಯಪ್ ಅನ್ನು ಅನುಮತಿಸಲು, ""ಸೆಟ್ಟಿಂಗ್‌ಗಳಿಗೆ ಹೋಗಿ."
"ಆ್ಯಪ್ ಬಳಕೆಯಲ್ಲಿರುವಾಗ ದೇಹದ ಸೆನ್ಸರ್ ಡೇಟಾವನ್ನು ಪ್ರವೇಶಿಸಲು <b>%1$s</b> ಗೆ ಅನುಮತಿಸುತ್ತಿರಬೇಕೇ?"
"<b>%2$s</b> ನಲ್ಲಿ ಆ್ಯಪ್ ಬಳಸುವಾಗ ದೇಹದ ಸೆನ್ಸರ್ ಡೇಟಾ ಆ್ಯಕ್ಸೆಸ್ ಮಾಡಲು <b>%1$s</b> ಗೆ ಅನುಮತಿಸುತ್ತಿರಬೇಕೇ?"
"ನಿಮಗೆ ನೋಟಿಫಿಕೇಶನ್‌ಗಳನ್ನು ಕಳುಹಿಸಲು <b>%1$s</b> ಗೆ ಅನುಮತಿಸಬೇಕೇ?"
"<b>%2$s</b> ನಲ್ಲಿ ನಿಮಗೆ ನೋಟಿಫಿಕೇಶನ್‌ಗಳನ್ನು ಕಳುಹಿಸಲು <b>%1$s</b> ಗೆ ಅನುಮತಿಸಬೇಕೆ?"
"ನಿಯಂತ್ರಿತ ಅನುಮತಿಗಳು"
"%1$s ಸ್ಥಳ ಆ್ಯಕ್ಸೆಸ್ ಅನ್ನು ಹೊಂದಿದೆ"
"ನಿಮ್ಮ ಸಂಸ್ಥೆಯು ನಿಮ್ಮ ಸ್ಥಳವನ್ನು ಆ್ಯಕ್ಸೆಸ್ ಮಾಡಲು %1$s ಗೆ ಅನುಮತಿಸುತ್ತದೆ"
"ಇತರ ಅನುಮತಿಗಳು"
"ಸಿಸ್ಟಂನಿಂದ ಬಳಸಲ್ಪಡುವ ಅನುಮತಿಗಳು"
"ಸಿಸ್ಟಂ ಅಪ್ಲಿಕೇಶನ್‌ಗಳಿಂದ ಮಾತ್ರ ಬಳಸಲ್ಪಡುವ ಅನುಮತಿಗಳು."
"ಹೆಚ್ಚುವರಿ ಅನುಮತಿಗಳು"
"ಅಪ್ಲಿಕೇಶನ್‌ಗಳ ಮೂಲಕ ವ್ಯಾಖ್ಯಾನಿಸಲಾದ ಅನುಮತಿಗಳು."
"ಕ್ಯಾಮರಾ"
"ಮೈಕ್ರೋಫೋನ್"
"ಸ್ಥಳ"
"ಇತರ"
"ಯಾವುದೂ ಅಲ್ಲ"
"ಕಳೆದ\n24 ಗಂಟೆಗಳು"
"ಕಳೆದ\n7 ದಿನಗಳಲ್ಲಿ"
"%1$s %2$d ಶೇಕಡಾ"
"%1$s, Android ನಿಂದ ರಕ್ಷಣೆ ಪಡೆದಿದೆ. ಈ ಸಾಧನದಲ್ಲಿ ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸಲಾಗಿರುವುದರಿಂದ, ಈ ಆ್ಯಪ್‌ನ ಅನುಮತಿಯ ಬಳಕೆಯನ್ನು ಸ್ಥಿತಿ ಪಟ್ಟಿಯಲ್ಲಿ ಅಥವಾ ನಿಮ್ಮ ಗೌಪ್ಯತಾ ಡ್ಯಾಶ್‌ಬೋರ್ಡ್‌ನಲ್ಲಿ ತೋರಿಸಲಾಗುವುದಿಲ್ಲ."
"%1$s, Android ನಿಂದ ರಕ್ಷಣೆ ಪಡೆದಿದೆ. ಈ ಸಾಧನದಲ್ಲಿ ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸಲಾಗಿರುವುದರಿಂದ, ಈ ಆ್ಯಪ್‌ನ ಅನುಮತಿಯ ಬಳಕೆಯನ್ನು ನಿಮ್ಮ ಗೌಪ್ಯತಾ ಡ್ಯಾಶ್‌ಬೋರ್ಡ್‌ನಲ್ಲಿ ತೋರಿಸಲಾಗುವುದಿಲ್ಲ."
"ಸಾಧನದ ಕ್ಯಾಮರಾವನ್ನು ನಿರ್ಬಂಧಿಸಲಾಗಿದೆ"
"ಸಾಧನದ ಮೈಕ್ರೊಫೋನ್ ಅನ್ನು ನಿರ್ಬಂಧಿಸಲಾಗಿದೆ"
"ಸಾಧನದ ಸ್ಥಳವು ಆಫ್ ಆಗಿದೆ"
"ಆ್ಯಪ್‌ಗಳು ಮತ್ತು ಸೇವೆಗಳಿಗಾಗಿ"
"ನೀವು ತುರ್ತು ಸಂಖ್ಯೆಗೆ ಕರೆ ಮಾಡಿದಾಗ ಈಗಲೂ ನಿಮ್ಮ ಮೈಕ್ರೋಫೋನ್ ಡೇಟಾವನ್ನು ಹಂಚಿಕೊಳ್ಳಬಹುದಾದ ಸಾಧ್ಯತೆಯಿದೆ."
"ಬದಲಾಯಿಸಿ"
"ಕ್ಯಾಮರಾ ಆ್ಯಕ್ಸೆಸ್ ಆಫ್ ಆಗಿದೆ"
"ಮೈಕ್ರೊಫೋನ್ ಆ್ಯಕ್ಸೆಸ್ ಆಫ್ ಆಗಿದೆ"
"ಸ್ಥಳದ ಆ್ಯಕ್ಸೆಸ್ ಆಫ್ ಆಗಿದೆ"
"ಇನ್‌ಫೋಟೈನ್‌ಮೆಂಟ್ ಆ್ಯಪ್‌ಗಳಿಗಾಗಿ"
"ಅಗತ್ಯವಿರುವ ಆ್ಯಪ್‌ಗಳಿಗಾಗಿ"
"ಈ ಆ್ಯಪ್ ಅಗತ್ಯವಿದೆ"
"ನಿಮ್ಮ ಕಾರ್‌ನ ತಯಾರಕರಿಗೆ ಈ ಆ್ಯಪ್ ಅಗತ್ಯವಿದೆ"
"ಭದ್ರತೆ ಮತ್ತು ಗೌಪ್ಯತೆ"
"ಸಾಧನವನ್ನು ಸ್ಕ್ಯಾನ್ ಮಾಡಿ"
"ವಜಾಗೊಳಿಸಿ"
"ಈ ಎಚ್ಚರಿಕೆಯನ್ನು ವಜಾಗೊಳಿಸಬೇಕೆ?"
"ಹೆಚ್ಚಿನ ರಕ್ಷಣೆಗಾಗಿ ನಿಮ್ಮ ಭದ್ರತೆ ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳನ್ನು ಯಾವಾಗ ಬೇಕಾದರೂ ಪರಿಶೀಲಿಸಿ"
"ವಜಾಗೊಳಿಸಿ"
"ರದ್ದುಮಾಡಿ"
"ಸೆಟ್ಟಿಂಗ್‌ಗಳು"
"ಭದ್ರತೆ ಮತ್ತು ಗೌಪ್ಯತೆಯ ಸ್ಥಿತಿ. %1$s. %2$s"
"ಭದ್ರತಾ ಸೆಟ್ಟಿಂಗ್‌ಗಳು"
"ಅನುಮತಿಗಳು"
"ಭದ್ರತೆ ಮತ್ತು ಗೌಪ್ಯತೆ"
"ಸ್ಥಿತಿ ಪರಿಶೀಲಿಸಿ"
"ನಿಮ್ಮ ಗೌಪ್ಯತೆ ನಿಯಂತ್ರಣಗಳು"
"ಇನ್ನಷ್ಟು ಸೆಟ್ಟಿಂಗ್‌ಗಳು"
"ಕ್ಯಾಮರಾ ಆ್ಯಕ್ಸೆಸ್"
"ಮೈಕ್ ಆ್ಯಕ್ಸೆಸ್"
"ಅನುಮತಿಯನ್ನು ತೆಗೆದುಹಾಕಲಾಗಿದೆ"
"ಇತ್ತೀಚಿನ ಕ್ಯಾಮರಾ ಬಳಕೆಯನ್ನು ನೋಡಿ"
"ಇತ್ತೀಚಿನ ಮೈಕ್ ಬಳಕೆಯನ್ನು ನೋಡಿ"
"ಈ ಆ್ಯಪ್‌ಗೆ ಅನುಮತಿಯನ್ನು ತೆಗೆದುಹಾಕಿ"
"ಈ ಆ್ಯಪ್‌ಗೆ ಅನುಮತಿಯನ್ನು ತೆಗೆದುಹಾಕಿ"
"ಸೇವೆಯನ್ನು ನಿರ್ವಹಿಸಿ"
"ಅನುಮತಿಗಳನ್ನು ನಿರ್ವಹಿಸಿ"
"ಫೋನ್ ಕರೆಯು ಇದನ್ನು ಬಳಸುತ್ತಿದೆ"
"ಫೋನ್ ಕರೆಯಲ್ಲಿ ಇತ್ತೀಚಿಗೆ ಬಳಸಲಾಗಿದೆ"
"%1$s ಇದನ್ನು ಬಳಸುತ್ತಿದೆ"
"ಇತ್ತೀಚೆಗೆ %1$s ಇದನ್ನು ಬಳಸಿದೆ"
"%1$s ಇದನ್ನು ಬಳಸುತ್ತಿದೆ (%2$s)"
"ಇತ್ತೀಚೆಗೆ %1$s ಇದನ್ನು ಬಳಸಿದೆ (%2$s)"
"%1$s ಇದನ್ನು ಬಳಸುತ್ತಿದೆ (%2$s • %3$s)"
"ಇತ್ತೀಚೆಗೆ %1$s ಇದನ್ನು ಬಳಸಿದೆ (%2$s • %3$s)"
"ದೃಢೀಕರಿಸಿ"
"ಹಿಂದೆ"
"ಇತರ ಫೈಲ್‌ಗಳಿಗೂ ಸಹ ಪ್ರವೇಶವನ್ನು ಅನುಮತಿಸಲಾಗುತ್ತದೆ"
"ಇತರ ಫೈಲ್‌ಗಳಿಗೂ ಸಹ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ"
"ಇತರ ಫೈಲ್‌ಗಳಿಗೂ ಸಹ ಪ್ರವೇಶವನ್ನು ಅನುಮತಿಸಲಾಗುತ್ತದೆ"
"ಇತರ ಫೈಲ್‌ಗಳಿಗೂ ಸಹ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ"
"ಫೋಟೋಗಳು ಮತ್ತು ವೀಡಿಯೊಗಳಿಗೂ ಸಹ ಪ್ರವೇಶವನ್ನು ಅನುಮತಿಸಲಾಗುತ್ತದೆ"
"ಫೋಟೋಗಳು ಮತ್ತು ವೀಡಿಯೊಗಳಿಗೂ ಸಹ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ"
"ಸಂಗೀತ ಹಾಗೂ ಆಡಿಯೋ ಫೈಲ್‌ಗಳಿಗೂ ಸಹ ಪ್ರವೇಶವನ್ನು ಅನುಮತಿಸಲಾಗುತ್ತದೆ"
"ಸಂಗೀತ ಹಾಗೂ ಆಡಿಯೋ ಫೈಲ್‌ಗಳಿಗೂ ಸಹ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ"
"ಈ ಆ್ಯಪ್ ಇತ್ತೀಚಿನ Android ಆವೃತ್ತಿಯನ್ನು ಬೆಂಬಲಿಸುವುದಿಲ್ಲ. ಸಂಗೀತ ಹಾಗೂ ಆಡಿಯೋ ಫೈಲ್‌ಗಳನ್ನು ಪ್ರವೇಶಿಸಲು ಈ ಆ್ಯಪ್‌ಗೆ ಸಾಧ್ಯವಾದರೆ, ಫೋಟೋಗಳು, ವೀಡಿಯೋಗಳು ಹಾಗೂ ಇತರ ಫೈಲ್‌ಗಳನ್ನು ಪ್ರವೇಶಿಸಲು ಸಹ ಅದನ್ನು ಅನುಮತಿಸಲಾಗುತ್ತದೆ."
"ಈ ಆ್ಯಪ್ ಇತ್ತೀಚಿನ Android ಆವೃತ್ತಿಯನ್ನು ಬೆಂಬಲಿಸುವುದಿಲ್ಲ. ಸಂಗೀತ ಹಾಗೂ ಆಡಿಯೋ ಫೈಲ್‌ಗಳನ್ನು ಪ್ರವೇಶಿಸಲು ಈ ಆ್ಯಪ್‌ಗೆ ಸಾಧ್ಯವಾಗದಿದ್ದರೆ, ಫೋಟೋಗಳು, ವೀಡಿಯೋಗಳು ಹಾಗೂ ಇತರ ಫೈಲ್‌ಗಳನ್ನು ಪ್ರವೇಶಿಸಲು ಸಹ ಅದನ್ನು ಅನುಮತಿಸಲಾಗುವುದಿಲ್ಲ."
"ಈ ಆ್ಯಪ್ ಇತ್ತೀಚಿನ Android ಆವೃತ್ತಿಯನ್ನು ಬೆಂಬಲಿಸುವುದಿಲ್ಲ. ಫೋಟೋಗಳು ಹಾಗೂ ವೀಡಿಯೋಗಳನ್ನು ಪ್ರವೇಶಿಸಲು ಈ ಆ್ಯಪ್‌ಗೆ ಸಾಧ್ಯವಾದರೆ, ಸಂಗೀತ, ಆಡಿಯೋ ಹಾಗೂ ಇತರ ಫೈಲ್‌ಗಳನ್ನು ಪ್ರವೇಶಿಸಲು ಸಹ ಅದನ್ನು ಅನುಮತಿಸಲಾಗುತ್ತದೆ."
"ಈ ಆ್ಯಪ್ ಇತ್ತೀಚಿನ Android ಆವೃತ್ತಿಯನ್ನು ಬೆಂಬಲಿಸುವುದಿಲ್ಲ. ಫೋಟೋಗಳು ಹಾಗೂ ವೀಡಿಯೋಗಳನ್ನು ಪ್ರವೇಶಿಸಲು ಈ ಆ್ಯಪ್‌ಗೆ ಸಾಧ್ಯವಾಗದಿದ್ದರೆ, ಸಂಗೀತ, ಆಡಿಯೋ ಹಾಗೂ ಇತರ ಫೈಲ್‌ಗಳನ್ನು ಪ್ರವೇಶಿಸಲು ಸಹ ಅದನ್ನು ಅನುಮತಿಸಲಾಗುವುದಿಲ್ಲ."
"ಈ ಆ್ಯಪ್ ಇತ್ತೀಚಿನ Android ಆವೃತ್ತಿಯನ್ನು ಬೆಂಬಲಿಸುವುದಿಲ್ಲ. ಸಂಗೀತ ಹಾಗೂ ಆಡಿಯೋ ಫೈಲ್‌ಗಳನ್ನು ಪ್ರವೇಶಿಸಲು ಈ ಆ್ಯಪ್‌ಗೆ ಸಾಧ್ಯವಾದರೆ, ಫೋಟೋಗಳು ಹಾಗೂ ವೀಡಿಯೋಗಳನ್ನು ಪ್ರವೇಶಿಸಲು ಸಹ ಅದನ್ನು ಅನುಮತಿಸಲಾಗುತ್ತದೆ."
"ಈ ಆ್ಯಪ್ ಇತ್ತೀಚಿನ Android ಆವೃತ್ತಿಯನ್ನು ಬೆಂಬಲಿಸುವುದಿಲ್ಲ. ಸಂಗೀತ ಹಾಗೂ ಆಡಿಯೋ ಫೈಲ್‌ಗಳನ್ನು ಪ್ರವೇಶಿಸಲು ಈ ಆ್ಯಪ್‌ಗೆ ಸಾಧ್ಯವಾಗದಿದ್ದರೆ, ಫೋಟೋಗಳು ಹಾಗೂ ವೀಡಿಯೋಗಳನ್ನು ಪ್ರವೇಶಿಸಲು ಸಹ ಅದನ್ನು ಅನುಮತಿಸಲಾಗುವುದಿಲ್ಲ."
"ಈ ಆ್ಯಪ್ ಇತ್ತೀಚಿನ Android ಆವೃತ್ತಿಯನ್ನು ಬೆಂಬಲಿಸುವುದಿಲ್ಲ. ಫೋಟೋಗಳು ಹಾಗೂ ವೀಡಿಯೋಗಳನ್ನು ಪ್ರವೇಶಿಸಲು ಈ ಆ್ಯಪ್‌ಗೆ ಸಾಧ್ಯವಾದರೆ, ಸಂಗೀತ ಹಾಗೂ ಆಡಿಯೋ ಫೈಲ್‌ಗಳನ್ನು ಪ್ರವೇಶಿಸಲು ಸಹ ಅದನ್ನು ಅನುಮತಿಸಲಾಗುತ್ತದೆ."
"ಈ ಆ್ಯಪ್ ಇತ್ತೀಚಿನ Android ಆವೃತ್ತಿಯನ್ನು ಬೆಂಬಲಿಸುವುದಿಲ್ಲ. ಸಂಗೀತ ಹಾಗೂ ಆಡಿಯೋ ಫೈಲ್‌ಗಳನ್ನು ಪ್ರವೇಶಿಸಲು ಈ ಆ್ಯಪ್‌ಗೆ ಸಾಧ್ಯವಾಗದಿದ್ದರೆ, ಫೋಟೋಗಳು ಹಾಗೂ ವೀಡಿಯೋಗಳನ್ನು ಪ್ರವೇಶಿಸಲು ಸಹ ಅದನ್ನು ಅನುಮತಿಸಲಾಗುವುದಿಲ್ಲ."
"ಹಿನ್ನೆಲೆ ಸ್ಥಳ ಪ್ರವೇಶದ ಮೂಲಕ ಆ್ಯಪ್ ಅನ್ನು ಪರಿಶೀಲಿಸಿ"
"%s ಆ್ಯಪ್ ಮುಚ್ಚಿದಾಗಲೂ ನಿಮ್ಮ ಸ್ಥಳವನ್ನು ಯಾವಾಗಲೂ ಪ್ರವೇಶಿಸಬಹುದು"
"ಹಿನ್ನೆಲೆ ಸ್ಥಳ ಪ್ರವೇಶದ ಮೂಲಕ ಆ್ಯಪ್ ಅನ್ನು ಪರಿಶೀಲಿಸಿ"
"ಈ ಆ್ಯಪ್ ಮುಚ್ಚಿರುವ ಸ್ಥಿತಿಯಲ್ಲಿದ್ದರೂ ನಿಮ್ಮ ಸ್ಥಳದ ಮಾಹಿತಿಯನ್ನು ಯಾವಾಗ ಬೇಕಾದರೂ ಆ್ಯಕ್ಸೆಸ್ ಮಾಡಬಲ್ಲದು.\n\nಕೆಲವು ಸುರಕ್ಷತೆ ಮತ್ತು ತುರ್ತು ಆ್ಯಪ್‌ಗಳು ಉದ್ದೇಶಿಸಿದಂತೆ ಕಾರ್ಯನಿರ್ವಹಿಸಲು ಹಿನ್ನೆಲೆಯಲ್ಲಿ ನಿಮ್ಮ ಸ್ಥಳದ ಮಾಹಿತಿಯನ್ನು ಆ್ಯಕ್ಸೆಸ್ ಮಾಡುವುದು ಅಗತ್ಯವಿದೆ."
"ಆ್ಯಕ್ಸೆಸ್ ಬದಲಾಯಿಸಲಾಗಿದೆ"
"ಇತ್ತೀಚಿನ ಸ್ಥಳದ ಬಳಕೆಯನ್ನು ನೋಡಿ"
"ಗೌಪ್ಯತೆ ನಿಯಂತ್ರಣಗಳು"
"ಕ್ಯಾಮರಾ ಆ್ಯಕ್ಸೆಸ್"
"ಮೈಕ್ರೊಫೋನ್ ಆ್ಯಕ್ಸೆಸ್"
"ಆ್ಯಪ್‌ಗಳು ಮತ್ತು ಸೇವೆಗಳಿಗಾಗಿ"
"ಆ್ಯಪ್‌ಗಳು ಮತ್ತು ಸೇವೆಗಳಿಗಾಗಿ. ಈ ಸೆಟ್ಟಿಂಗ್ ಆಫ್ ಆಗಿದ್ದರೆ, ನೀವು ತುರ್ತು ಸಂಖ್ಯೆಗೆ ಕರೆ ಮಾಡಿದಾಗ ಮೈಕ್ರೊಫೋನ್ ಡೇಟಾವನ್ನು ಆಗಲೂ ಹಂಚಿಕೊಳ್ಳಬಹುದು."
"ಸ್ಥಳಕ್ಕೆ ಆ್ಯಕ್ಸೆಸ್ ಹೊಂದಿರುವ ಆ್ಯಪ್‌ಗಳು ಹಾಗೂ ಸೇವೆಗಳನ್ನು ನೋಡಿ"
"ಕ್ಲಿಪ್‌ಬೋರ್ಡ್ ಆ್ಯಕ್ಸೆಸ್ ಅನ್ನು ತೋರಿಸಿ"
"ನೀವು ನಕಲಿಸಿರುವ ಪಠ್ಯ, ಚಿತ್ರಗಳು ಅಥವಾ ಇತರ ವಿಷಯವನ್ನು ಆ್ಯಪ್‌ಗಳು ಆ್ಯಕ್ಸೆಸ್ ಮಾಡಿದಾಗ ಸಂದೇಶವೊಂದನ್ನು ತೋರಿಸಿ"
"ಪಾಸ್‌ವರ್ಡ್‌ಗಳನ್ನು ತೋರಿಸಿ"
"ನೀವು ಟೈಪ್ ಮಾಡಿದಂತೆ ಅಕ್ಷರಗಳನ್ನು ಸಂಕ್ಷಿಪ್ತವಾಗಿ ಪ್ರದರ್ಶಿಸಿ"
"ಈ ಆ್ಯಪ್ ಥರ್ಡ್ ಪಾರ್ಟಿಗಳೊಂದಿಗೆ ಸ್ಥಳ ಡೇಟಾವನ್ನು ಹಂಚಿಕೊಳ್ಳಬಹುದು ಎಂದು ಉಲ್ಲೇಖಿಸಿದೆ"
"ಡೇಟಾ ಹಂಚಿಕೆ ಮತ್ತು ಸ್ಥಳ"
"ಡೇಟಾ ಹಂಚಿಕೆಯ ಮಾಹಿತಿಯು ಎಲ್ಲಿಂದ ಬರುತ್ತದೆ"
"ಈ ಆ್ಯಪ್ ಡೇಟಾವನ್ನು ಹೇಗೆ ಹಂಚಿಕೊಳ್ಳುತ್ತದೆ ಎಂಬುದರ ಕುರಿತು ಡೆವಲಪರ್ ಈ ಸಾಧನದ ತಯಾರಕರಿಗೆ ಮಾಹಿತಿಯನ್ನು ಒದಗಿಸಿದ್ದಾರೆ. ಡೆವಲಪರ್ ಕಾಲಕ್ರಮೇಣ ಈ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದು."
"ಈ ಆ್ಯಪ್, ಡೇಟಾವನ್ನು ಹೇಗೆ ಹಂಚಿಕೊಳ್ಳುತ್ತದೆ ಎಂಬುದರ ಕುರಿತು ಡೆವಲಪರ್ ""%1$s"" ಗೆ ಮಾಹಿತಿ ಒದಗಿಸಿದ್ದಾರೆ. ಡೆವಲಪರ್ ಕಾಲಕ್ರಮೇಣ ಈ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದು."
"ಈ ಆ್ಯಪ್ ಇವುಗಳಿಗಾಗಿ ಸ್ಥಳ ಡೇಟಾವನ್ನು ಹಂಚಿಕೊಳ್ಳಬಹುದು:"
"ಡೇಟಾ ಹಂಚಿಕೆ ಬದಲಾಗುತ್ತದೆ"
"ನಿಮ್ಮ ಆ್ಯಪ್‌ನ ಆವೃತ್ತಿ, ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ನಿರ್ವಹಣಾ ಅಭ್ಯಾಸಗಳು ಬದಲಾಗಬಹುದು. ""ಡೇಟಾ ಹಂಚಿಕೆಯ ಕುರಿತು ಇನ್ನಷ್ಟು"
"ನಿಮ್ಮ ಆ್ಯಪ್‌ನ ಆವೃತ್ತಿ, ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ನಿರ್ವಹಣಾ ಅಭ್ಯಾಸಗಳು ಬದಲಾಗಬಹುದು."
"ನಿಮ್ಮ ಸ್ಥಳ ಡೇಟಾ"
"ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ"" ಈ ಆ್ಯಪ್‌ನ ಆ್ಯಕ್ಸೆಸ್ ಅನ್ನು ಬದಲಾಯಿಸಿ"
"ಆ್ಯಪ್‌ನ ಕಾರ್ಯಚಟುವಟಿಕೆ"
"Analytics"
"ಡೆವಲಪರ್ ಸಂವಹನಗಳು"
"ಜಾಹೀರಾತು ಅಥವಾ ಮಾರ್ಕೆಟಿಂಗ್"
"ವಂಚನೆ ತಡೆಗಟ್ಟುವಿಕೆ, ಭದ್ರತೆ ಮತ್ತು ಅನುಸರಣೆ"
"ವೈಯಕ್ತಿಕಗೊಳಿಸುವಿಕೆ"
"ಖಾತೆಯ ನಿರ್ವಹಣೆ"
"ಡೇಟಾ ಸುರಕ್ಷತೆ"
"ಸ್ಥಳ ಡೇಟಾವನ್ನು ಹಂಚಿಕೊಳ್ಳಬಹುದು"
"ಈ ಆ್ಯಪ್, ಥರ್ಡ್-ಪಾರ್ಟಿಗಳೊಂದಿಗೆ ನಿಮ್ಮ ಸ್ಥಳ ಡೇಟಾವನ್ನು ಹಂಚಿಕೊಳ್ಳಬಹುದು ಎಂದು ತಿಳಿಸಿದೆ"
"ಸ್ಥಳಕ್ಕಾಗಿ ಡೇಟಾ ಹಂಚಿಕೊಳ್ಳುವಿಕೆ ಕುರಿತ ಅಪ್‌ಡೇಟ್‌ಗಳು"
"ನಿಮ್ಮ ಸ್ಥಳ ಡೇಟಾವನ್ನು ತಾವು ಹಂಚಿಕೊಳ್ಳಬಹುದಾದ ವಿಧಾನವನ್ನು ಬದಲಾಯಿಸಿದ ಆ್ಯಪ್‌ಗಳನ್ನು ಪರಿಶೀಲಿಸಿ"
"ನಿಮ್ಮ ಸ್ಥಳ ಡೇಟಾವನ್ನು ಈ ಆ್ಯಪ್‌ಗಳು ಹಂಚಿಕೊಳ್ಳಬಹುದಾದ ವಿಧಾನವನ್ನು ಅವು ಬದಲಾಯಿಸಿವೆ. ಇವು ಇದನ್ನು ಈ ಮೊದಲು ಹಂಚಿಕೊಂಡಿಲ್ಲದಿರಬಹುದು ಅಥವಾ ಈಗ ಅದನ್ನು ಜಾಹೀರಾತು ಅಥವಾ ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಹಂಚಿಕೊಳ್ಳುತ್ತಿರಬಹುದು."
"ಈ ಆ್ಯಪ್‌ಗಳ ಡೆವಲಪರ್‌ಗಳು ತಮ್ಮ ಡೇಟಾ ಹಂಚಿಕೆಯ ಅಭ್ಯಾಸಗಳ ಕುರಿತು ಆ್ಯಪ್ ಸ್ಟೋರ್‌ಗೆ ಮಾಹಿತಿಯನ್ನು ಒದಗಿಸಿದ್ದಾರೆ. ಅವರು ಅದನ್ನು ಕಾಲಾನಂತರದಲ್ಲಿ ಅಪ್‌ಡೇಟ್ ಮಾಡಬಹುದು.\n\nನಿಮ್ಮ ಆ್ಯಪ್‌ನ ಆವೃತ್ತಿ, ಬಳಕೆ, ಪ್ರದೇಶ ಮತ್ತು ವಯಸ್ಸಿನ ಆಧಾರದ ಮೇಲೆ ಡೇಟಾ ಹಂಚಿಕೆಯ ಅಭ್ಯಾಸಗಳು ಬದಲಾಗಬಹುದು."
"ಡೇಟಾ ಹಂಚಿಕೆಯ ಬಗ್ಗೆ ತಿಳಿಯಿರಿ"
"ನಿಮ್ಮ ಸ್ಥಳ ಡೇಟಾವನ್ನು ಈಗ ಥರ್ಡ್-ಪಾರ್ಟಿಗಳೊಂದಿಗೆ ಹಂಚಿಕೊಳ್ಳಲಾಗಿದೆ"
"ನಿಮ್ಮ ಸ್ಥಳ ಡೇಟಾವನ್ನು ಈಗ ಜಾಹೀರಾತು ಅಥವಾ ಮಾರ್ಕೆಟಿಂಗ್‌ಗಾಗಿ ಥರ್ಡ್-ಪಾರ್ಟಿಗಳೊಂದಿಗೆ ಹಂಚಿಕೊಳ್ಳಲಾಗಿದೆ"
"{count,plural, =0{ಕೊನೆಯ ದಿನದೊಳಗೆ ಅಪ್‌ಡೇಟ್ ಮಾಡಲಾಗಿದೆ}=1{ಕೊನೆಯ ದಿನದೊಳಗೆ ಅಪ್‌ಡೇಟ್ ಮಾಡಲಾಗಿದೆ}one{# ದಿನಗಳೊಳಗೆ ಅಪ್‌ಡೇಟ್ ಮಾಡಲಾಗಿದೆ}other{# ದಿನಗಳೊಳಗೆ ಅಪ್‌ಡೇಟ್ ಮಾಡಲಾಗಿದೆ}}"
"ಈ ಸಮಯದಲ್ಲಿ ಯಾವುದೇ ಅಪ್‌ಡೇಟ್‌ಗಳಿಲ್ಲ"
"ಡೇಟಾ ಹಂಚಿಕೆ ಅಪ್‌ಡೇಟ್‌ಗಳು"
"ಕೆಲವು ಆ್ಯಪ್‌ಗಳು, ನಿಮ್ಮ ಸ್ಥಳ ಡೇಟಾವನ್ನು ಅವು ಹಂಚಿಕೊಳ್ಳಬಹುದಾದ ವಿಧಾನವನ್ನು ಬದಲಾಯಿಸಿವೆ"
"ಸೆಟ್ಟಿಂಗ್‌ಗಳು"
"%1$s ಸಮಯಕ್ಕೆ ಆ್ಯಕ್ಸೆಸ್ ಮಾಡಲಾಗಿದೆ"
"ನಿನ್ನೆ %1$s ಸಮಯಕ್ಕೆ ಆ್ಯಕ್ಸೆಸ್ ಮಾಡಲಾಗಿದೆ"
"%1$s %2$s ಸಮಯಕ್ಕೆ ಆ್ಯಕ್ಸೆಸ್ ಮಾಡಲಾಗಿದೆ"
"ನಿಮ್ಮ ಒನ್-ಟೈಮ್ ಪಾಸ್‌ವರ್ಡ್ 132435"
"ನಿರ್ಬಂಧಿಸಲಾದ ಸೆಟ್ಟಿಂಗ್‌ಗಳನ್ನು ಅನುಮತಿಸಿ"
"ನಿರ್ಬಂಧಿಸಲಾದ ಸೆಟ್ಟಿಂಗ್"
"ನಿಮ್ಮ ಸುರಕ್ಷತೆಗಾಗಿ, ಈ ಸೆಟ್ಟಿಂಗ್ ಪ್ರಸ್ತುತ ಲಭ್ಯವಿಲ್ಲ."
"ಫೋನ್ ಕರೆಯಲ್ಲಿರುವಾಗ ಕ್ರಿಯೆ ಲಭ್ಯವಿರುವುದಿಲ್ಲ"
"ಫೋನ್ ಕರೆಯ ಸಮಯದಲ್ಲಿ ಇತರ ಆ್ಯಪ್‌ಗಳನ್ನು ಸ್ಥಾಪಿಸಲು ಆ್ಯಪ್‌ಗಳನ್ನು ಅನುಮತಿಸಲಾಗುವುದಿಲ್ಲ.\n\n ಫೋನ್ ಕರೆ ಸಂಭಾಷಣೆಯ ಸಮಯದಲ್ಲಿ ಸ್ಕ್ಯಾಮರ್‌ಗಳು ಆಗಾಗ್ಗೆ ಈ ರೀತಿಯ ಕ್ರಿಯೆಯನ್ನು ವಿನಂತಿಸುತ್ತಾರೆ, ಆದ್ದರಿಂದ ನಿಮ್ಮನ್ನು ರಕ್ಷಿಸಲು ಇದನ್ನು ನಿರ್ಬಂಧಿಸಲಾಗುತ್ತದೆ. ನಿಮಗೆ ಪರಿಚಯವಿಲ್ಲದ ಯಾರಾದರೂ ಈ ಕ್ರಮವನ್ನು ತೆಗೆದುಕೊಳ್ಳಲು ನಿಮಗೆ ಮಾರ್ಗದರ್ಶನ ನೀಡುತ್ತಿದ್ದರೆ, ಅದು ಸ್ಕ್ಯಾಮ್ ಆಗಿರಬಹುದು."
"%1$s ಅನ್ನು ಆ್ಯಕ್ಸೆಸ್ ಮಾಡಲು ಆ್ಯಪ್‌ಗೆ ನಿರಾಕರಿಸಲಾಗಿದೆ"
"ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಅಪಾಯಕ್ಕೆ ಸಿಲುಕಿಸಬಹುದಾದ ಸೂಕ್ಷ್ಮ ಅನುಮತಿಗೆ ಆ್ಯಪ್ ಆ್ಯಕ್ಸೆಸ್ ಅನ್ನು ವಿನಂತಿಸಿದೆ.<br><br>.ಈ ನಿರ್ಬಂಧಿತ ಅನುಮತಿಯಿಲ್ಲದೆ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದಿರುವ ಸಾಧ್ಯತೆಯಿದೆ. <a href=%1$s>ಆ್ಯಕ್ಸೆಸ್ ಅನ್ನು ಹೇಗೆ ಅನುಮತಿಸುವುದು ಎಂಬುದನ್ನು ತಿಳಿಯಿರಿ</a>"
"ಡೀಫಾಲ್ಟ್ %1$s ಆಗಿರಲು ಆ್ಯಪ್‌ಗೆ ಆ್ಯಕ್ಸೆಸ್ ಅನ್ನು ನಿರಾಕರಿಸಲಾಗಿದೆ"
"ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಅಪಾಯಕ್ಕೆ ಸಿಲುಕಿಸಬಹುದಾದ ಸೂಕ್ಷ್ಮ ಅನುಮತಿಗಳಿಗೆ ಆ್ಯಪ್ ಆ್ಯಕ್ಸೆಸ್ ಅನ್ನು ವಿನಂತಿಸಿದೆ.<br><br>ಈ ನಿರ್ಬಂಧಿತ ಅನುಮತಿಗಳಿಲ್ಲದೆ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದಿರುವ ಸಾಧ್ಯತೆಯಿದೆ. <a href=%1$s>ಆ್ಯಕ್ಸೆಸ್ ಅನ್ನು ಹೇಗೆ ಅನುಮತಿಸುವುದು ಎಂಬುದನ್ನು ತಿಳಿಯಿರಿ</a>"
"ಆ್ಯಪ್‌ಗೆ ಆ್ಯಕ್ಸೆಸ್ ಅನ್ನು ನಿರಾಕರಿಸಲಾಗಿದೆ"
"ಈ ಅನುಮತಿಗೆ ಆ್ಯಕ್ಸೆಸ್ ನೀಡುವುದರಿಂದ ನಿಮ್ಮ ವೈಯಕ್ತಿಕ ಮತ್ತು ಹಣಕಾಸು ಮಾಹಿತಿಯು ಅಪಾಯಕ್ಕೆ ಸಿಲುಕಬಹುದು.<br><br>ಈ ನಿರ್ಬಂಧಿತ ಅನುಮತಿಯಿಲ್ಲದೆ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದಿರುವ ಸಾಧ್ಯತೆಯಿದೆ. <a href=%1$s>ಆ್ಯಕ್ಸೆಸ್ ಅನ್ನು ಹೇಗೆ ಅನುಮತಿಸುವುದು ಎಂಬುದನ್ನು ತಿಳಿಯಿರಿ</a>"
"ಇನ್ನಷ್ಟು ತಿಳಿಯಿರಿ"
"ಸರಿ"
"ಅನುಮತಿ ವಿನಂತಿಯನ್ನು ನಿಗ್ರಹಿಸಲಾಗಿದೆ"
"ಈ ಆ್ಯಪ್ ಹೆಚ್ಚುವರಿ ಅನುಮತಿಗಳನ್ನು ವಿನಂತಿಸುತ್ತಿದೆ, ಆದರೆ ಸ್ಟ್ರೀಮಿಂಗ್ ಸೆಶನ್‌ನಲ್ಲಿ ಅನುಮತಿಗಳನ್ನು ನೀಡಲು ಸಾಧ್ಯವಿಲ್ಲ. ಮೊದಲು ನಿಮ್ಮ ಫೋನ್‌ನಲ್ಲಿ ಅನುಮತಿ ನೀಡಿ."
"ತುರ್ತು ಕರೆ ಅಥವಾ ಪಠ್ಯಕ್ಕಾಗಿ"
"ಸ್ಥಳವನ್ನು ತುರ್ತು ಸೇವೆಗಳಿಗೆ ಕಳುಹಿಸಲಾಗಿದೆ"
"ತುರ್ತು ಸಂಖ್ಯೆಗೆ ಕರೆ ಮಾಡಿದ ಅಥವಾ ಪಠ್ಯವನ್ನು ಕಳುಹಿಸುವ ಸಮಯದಲ್ಲಿ ಈ ಆ್ಯಪ್ ನಿಮ್ಮ ಸಾಧನದ ಸ್ಥಳವನ್ನು ಆ್ಯಕ್ಸೆಸ್ ಮಾಡಿದೆ. ಆ್ಯಪ್ ಸ್ಥಳದ ಅನುಮತಿಯನ್ನು ಹೊಂದಿಲ್ಲದಿರುವಾಗ ಅಥವಾ ಸಾಧನದ ಸ್ಥಳವು ಆಫ್ ಆಗಿರುವಾಗಲೂ ಇದು ಸಂಭವಿಸಬಹುದು. ""ಇನ್ನಷ್ಟು ತಿಳಿಯಿರಿ"
"ನಿಮ್ಮ ಫೋನ್ ಅನ್ನು ಪರಿಶೀಲಿಸಿ"
"ನಿಮ್ಮ ಫೋನ್ ಅನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ"
"ಪುನಃ ಪ್ರಯತ್ನಿಸಬೇಕೆ?"