"DeviceLockController"
"ಮುಂದಿನದು"
"ರೀಸೆಟ್ ಮಾಡಿ"
"ಇನ್ನಷ್ಟು"
"ಈ ಸಾಧನವನ್ನು %1$s ಹೇಗೆ ನಿರ್ವಹಿಸಬಹುದು"
"%1$s ಆ್ಯಪ್ ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ"
"ಪುನಃ ಪ್ರಯತ್ನಿಸಲು ಸಾಧನವನ್ನು ರೀಸೆಟ್ ಮಾಡಲಾಗುತ್ತಿದೆ."
"{count,plural, =1{ಈ ಸಾಧನವನ್ನು ರೀಸೆಟ್ ಮಾಡಿ ಮತ್ತು ಅದನ್ನು ಪುನಃ ಸೆಟಪ್ ಮಾಡಲು ಪ್ರಯತ್ನಿಸಿ. ಇದು 1 ಸೆಕೆಂಡ್‌ನಲ್ಲಿ ಸ್ವಯಂಚಾಲಿತವಾಗಿ ರೀಸೆಟ್ ಆಗುತ್ತದೆ.}one{ಈ ಸಾಧನವನ್ನು ರೀಸೆಟ್ ಮಾಡಿ ಮತ್ತು ಅದನ್ನು ಪುನಃ ಸೆಟಪ್ ಮಾಡಲು ಪ್ರಯತ್ನಿಸಿ. ಇದು # ಸೆಕೆಂಡ್‌ಗಳಲ್ಲಿ ಸ್ವಯಂಚಾಲಿತವಾಗಿ ರೀಸೆಟ್ ಆಗುತ್ತದೆ.}other{ಈ ಸಾಧನವನ್ನು ರೀಸೆಟ್ ಮಾಡಿ ಮತ್ತು ಅದನ್ನು ಪುನಃ ಸೆಟಪ್ ಮಾಡಲು ಪ್ರಯತ್ನಿಸಿ. ಇದು # ಸೆಕೆಂಡ್‌ಗಳಲ್ಲಿ ಸ್ವಯಂಚಾಲಿತವಾಗಿ ರೀಸೆಟ್ ಆಗುತ್ತದೆ.}}"
"%1$s ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲಾಗುತ್ತಿದೆ…"
"%1$s ಆ್ಯಪ್… ಅನ್ನು ತೆರೆಯಲಾಗುತ್ತಿದೆ"
"%1$s ಆ್ಯಪ್ ತೆರೆಯಲು ಸಾಧ್ಯವಿಲ್ಲ"
"ಪುನಃ ಪ್ರಯತ್ನಿಸಿ"
"ಫೋನ್ ರೀಸೆಟ್ ಮಾಡಿ"
"%1$s ಆ್ಯಪ್ ಏನನ್ನು ಮಾಡಬಹುದು?"
"ನೀವು ಪಾವತಿ ಮಾಡದಿದ್ದರೆ, ಸಾಧನವನ್ನು ನಿರ್ಬಂಧಿಸಲಾಗುತ್ತದೆ"
"%1$s ಆ್ಯಪ್ ಅನ್ನು ಡೌನ್‌ಲೋಡ್, ಇನ್‌ಸ್ಟಾಲ್ ಮತ್ತು ಅಪ್‌ಡೇಟ್ ಮಾಡುವುದು"
"ಡೀಬಗ್ ಮಾಡುವ ಫೀಚರ್‌ಗಳನ್ನು ಆಫ್ ಮಾಡುವುದು"
"ಈ ಸಾಧನವು ಲಾಕ್ ಆದರೆ ಏನು ಕಾರ್ಯನಿರ್ವಹಿಸುತ್ತದೆ?"
"ತುರ್ತು ಕರೆ ಮಾಡುವಿಕೆ ಸೌಲಭ್ಯಗಳು"
"ಒಳಬರುವ ಮತ್ತು ಕೆಲವು ಹೊರಹೋಗುವ ಕರೆಗಳು"
"ಸೆಟ್ಟಿಂಗ್‌ಗಳು"
"ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡುವುದು ಮತ್ತು ಮರುಸ್ಥಾಪಿಸುವುದು"
"%1$s ಗೆ ಏನು ಗೋಚರಿಸುತ್ತದೆ?"
"%1$s ಆ್ಯಪ್ ಅನ್ನು ಇನ್‌ಸ್ಟಾಲ್ ಅಥವಾ ಅನ್‌ಇನ್‌ಸ್ಟಾಲ್ ಮಾಡಿದಾಗ"
"%1$s ನಿಂದ ಎಲ್ಲಾ ಲಾಕ್ ಅಥವಾ ಅನ್‌ಲಾಕ್ ವಿನಂತಿಗಳು"
"%1$s ಆ್ಯಪ್ ಲಭ್ಯವಿಲ್ಲದಿದ್ದರೆ"
"ಓಪನ್ ಸೋರ್ಸ್ ಲೈಸೆನ್ಸ್‌ಗಳು"
"ಈ ಸಾಧನಕ್ಕೆ ಸುರಕ್ಷತಾ ಸೆಟ್ಟಿಂಗ್‌ಗಳ ಹಣಕಾಸು ಸಾಧನ ವಿಭಾಗದಲ್ಲಿರುವ ನಿರ್ವಹಣಾ ಸಾಮರ್ಥ್ಯಗಳು ಅನ್ವಯಿಸುವುದಿಲ್ಲ."
"ಈ ಸಾಧನವನ್ನು %1$s ಒದಗಿಸಿದ್ದಾರೆ"
"kiosk ಆ್ಯಪ್ ಅನ್ನು ಸ್ವಯಂಚಾಲಿತವಾಗಿ ಡೌನ್‌ಲೋಡ್ ಹಾಗೂ ಇನ್‌ಸ್ಟಾಲ್ ಮಾಡಲಾಗುತ್ತದೆ"
"ಈ ಬಳಕೆದಾರರಿಗಾಗಿ Kiosk ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲಾಗುತ್ತದೆ"
"ನೀವು ಪಾವತಿಯನ್ನು ಮಿಸ್ ಮಾಡಿದರೆ %1$s ಸಾಧನವನ್ನು ನಿರ್ಬಂಧಿಸಬಹುದು. ವಿವರಗಳಿಗಾಗಿ, ನಿಯಮಗಳು ಮತ್ತು ನಿಬಂಧನೆಗಳನ್ನು ವೀಕ್ಷಿಸಿ."
"ನೀವು ಅಗತ್ಯವಿರುವ ಪಾವತಿಗಳನ್ನು ಮಾಡದಿದ್ದರೆ %1$s ಈ ಸಾಧನವನ್ನು ನಿರ್ಬಂಧಿಸಬಹುದು. ವಿವರಗಳಿಗಾಗಿ, ನಿಯಮಗಳು ಮತ್ತು ಷರತ್ತುಗಳನ್ನು ನೋಡಿ."
"ಸಹಾಯಕ್ಕಾಗಿ, %1$s ಅನ್ನು ಸಂಪರ್ಕಿಸಿ."
"ಹಿಂದಿನದು"
"ಮುಂದಿನದು"
"ಪ್ರಾರಂಭಿಸಿ"
"ಸರಿ"
"ಮುಗಿದಿದೆ"
"1 ಗಂಟೆಯೊಳಗೆ ಮಾಡಿ"
"ಮಾಹಿತಿ"
"ಪೂರೈಕೆಯ ಮಾಹಿತಿ"
"ನಿಮ್ಮ ಸಾಧನವನ್ನು ನೋಂದಣಿ ಮಾಡಿ"
"ನೀವು ಈಗ ನಿಮ್ಮ ಸಾಧನವನ್ನು %1$s ನ ಹಣಕಾಸು ಪ್ರೋಗ್ರಾಂಗೆ ನೋಂದಣಿ ಮಾಡಬಹುದು"
"ನೀವು ಈಗ ನಿಮ್ಮ ಸಾಧನವನ್ನು %1$s ನ ಸಬ್ಸಿಡಿ ಪ್ರೋಗ್ರಾಂನಲ್ಲಿ ನೋಂದಾಯಿಸಿಕೊಳ್ಳಬಹುದು"
"ನೀವು %1$s ನ ಸಬ್ಸಿಡಿ ಪ್ರೋಗ್ರಾಂನಲ್ಲಿದ್ದೀರಿ"
"ಸಾಧನದ ನೋಂದಣಿ"
"ನಿಮ್ಮ ಸಾಧನವನ್ನು 30 ದಿನಗಳಲ್ಲಿ %1$s ನ ಹಣಕಾಸು ಪ್ರೋಗ್ರಾಂಗೆ ನೋಂದಣಿ ಮಾಡಲಾಗುತ್ತದೆ"
"ನಿಮ್ಮ ಸಾಧನವನ್ನು 30 ದಿನಗಳಲ್ಲಿ %1$s ನ ಸಬ್ಸಿಡಿ ಪ್ರೋಗ್ರಾಂಗೆ ನೋಂದಣಿ ಮಾಡಲಾಗುತ್ತದೆ"
"ನೋಂದಣಿಯು %1$s ಸಮಯಕ್ಕೆ ಪುನರಾರಂಗೊಳ್ಳುತ್ತದೆ. ನಿಮ್ಮ ಸಾಧನ ಬಳಸುವುದನ್ನು ನೀವು ಮುಂದುವರಿಸಬಹುದು."
"ನಿಮ್ಮ ಸಾಧನ ಬಳಸುವುದನ್ನು ಮುಂದುವರಿಸಬಹುದು"
"ನಿಮ್ಮ ಸಾಧನಕ್ಕಾಗಿ ನೀವು ಪಾವತಿಸಿದ್ದೀರಿ"
"%1$s ಸಬ್ಸಿಡಿ ಪ್ರೋಗ್ರಾಂನಿಂದ ಸಾಧನವನ್ನು ತೆಗೆದುಹಾಕಲಾಗಿದೆ"
"ನಿಮ್ಮ ಸಾಧನವನ್ನು %1$s ನ ಹಣಕಾಸು ಪ್ರೋಗ್ರಾಂನಿಂದ ತೆಗೆದುಹಾಕಲಾಗಿದೆ"
"ನಿಮ್ಮ ಸಾಧನದಲ್ಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ"
"ನಿಮ್ಮ ಸಾಧನದಿಂದ ನೀವು kiosk ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಬಹುದು"
"ನಿಮ್ಮ ಸಾಧನವನ್ನು ಸಿದ್ಧಪಡಿಸಲಾಗುತ್ತಿದೆ…"
"ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು"
"%1$s ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲಾಗುತ್ತಿದೆ…"
"%1$s ಆ್ಯಪ್ ಅನ್ನು ತೆರೆಯಲಾಗುತ್ತಿದೆ…"
"ಸಾಧನವನ್ನು %1$s ಒದಗಿಸಿದ್ದಾರೆ"
"ಈ ಸಾಧನದಲ್ಲಿ ಸೆಟ್ಟಿಂಗ್‌ಗಳನ್ನು %1$s ಬದಲಾಯಿಸಬಹುದು"
"ಇನ್ನಷ್ಟು ತಿಳಿಯಿರಿ"
"ಸಾಲ ಪಡೆದು ಖರೀದಿಸಿದ ಸಾಧನದ ಮಾಹಿತಿ"
"%1$s ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು ಮತ್ತು ಸಾಧನದಲ್ಲಿ Kiosk ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಬಹುದು.\n\nನೀವು ಪಾವತಿಯನ್ನು ಮಿಸ್ ಮಾಡಿಕೊಂಡರೆ, %1$s ನಿಮ್ಮ ಸಾಧನವನ್ನು ನಿರ್ಬಂಧಿಸಬಹುದು.\n\nಇನ್ನಷ್ಟು ತಿಳಿಯಲು, %1$s ಅನ್ನು ಸಂಪರ್ಕಿಸಿ."
"%1$s ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು ಮತ್ತು ಸಾಧನದಲ್ಲಿ Kiosk ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಬಹುದು.\n\nನೀವು ಪಾವತಿಯನ್ನು ಮಿಸ್ ಮಾಡಿಕೊಂಡರೆ ಅಥವಾ %1$s ನ SIM ಬಳಸುವುದನ್ನು ನಿಲ್ಲಿಸಿದರೆ, %1$s ಈ ಸಾಧನವನ್ನು ನಿರ್ಬಂಧಿಸಬಹುದು.\n\nಇನ್ನಷ್ಟು ತಿಳಿಯಲು, %1$s ಅನ್ನು ಸಂಪರ್ಕಿಸಿ."
"settings_intro_preference_key"
"ನಿಮ್ಮ ಸಾಧನಕ್ಕೆ ಪಾವತಿಸುವವರೆಗೆ, ನಿಮಗೆ ಇದನ್ನು ಮಾಡಲು ಸಾಧ್ಯವಿಲ್ಲ:"
"settings_restrictions_category_preference_key"
"Play Store ನ ಹೊರಗಿನಿಂದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ"
"settings_install_apps_preference_key"
"ನಿಮ್ಮ ಸಾಧನವನ್ನು ಸುರಕ್ಷಿತ ಮೋಡ್‌ಗೆ ರೀಬೂಟ್ ಮಾಡಿ"
"settings_safe_mode_preference_key"
"ಡೆವಲಪರ್ ಆಯ್ಕೆಗಳನ್ನು ಬಳಸಿ"
"settings_developer_options_preference_key"
"ಸಾಧನದಲ್ಲಿ ಸಮಸ್ಯೆಯಾದರೆ, %1$s ಹೀಗೆ ಮಾಡಬಹುದು:"
"settings_credit_provider_capabilities_category_preference_key"
"ನಿಮ್ಮ IMEI ಸಂಖ್ಯೆಯನ್ನು ಆ್ಯಕ್ಸೆಸ್ ಮಾಡಿ"
"settings_IMEI_preference_key"
"ನಿಮ್ಮ ಸಾಧನವನ್ನು ಫ್ಯಾಕ್ಟರಿ ರೀಸೆಟ್ ಮಾಡಿರಿ"
"settings_factory_reset_preference_key"
"ನಿಮ್ಮ ಸಾಧನವನ್ನು ನಿರ್ಬಂಧಿಸಲಾಗಿದ್ದರೆ, ನೀವು ಅದನ್ನು ಇದಕ್ಕಾಗಿ ಮಾತ್ರ ಬಳಸಬಹುದು:"
"settings_locked_mode_category_preference_key"
"ತುರ್ತು ಸಂಖ್ಯೆಗಳಿಗೆ ಕರೆಗಳನ್ನು ಮಾಡಿ"
"settings_emergency_calls_preference_key"
"ದಿನಾಂಕ, ಸಮಯ, ನೆಟ್‌ವರ್ಕ್‌ನ ಸ್ಥಿತಿ ಮತ್ತು ಬ್ಯಾಟರಿಯಂತಹ ಸಿಸ್ಟಂ ಮಾಹಿತಿಯನ್ನು ವೀಕ್ಷಿಸಿ"
"settings_system_info_preference_key"
"ನಿಮ್ಮ ಸಾಧನವನ್ನು ಆನ್ ಅಥವಾ ಆಫ್ ಮಾಡಿ"
"settings_turn_on_off_device_preference_key"
"ನೋಟಿಫಿಕೇಶನ್‌ಗಳು ಮತ್ತು ಪಠ್ಯ ಸಂದೇಶಗಳನ್ನು ವೀಕ್ಷಿಸಿ"
"settings_notifications_preference_key"
"%1$s ನಿಂದ ಅನುಮತಿಸಲಾದ ಆ್ಯಪ್‌ಗಳನ್ನು ಆ್ಯಕ್ಸೆಸ್ ಮಾಡಿ"
"settings_allowlisted_apps_preference_key"
"ನೀವು ಪೂರ್ಣ ಮೊತ್ತವನ್ನು ಪಾವತಿಸಿದ ನಂತರ:"
"settings_fully_paid_category_preference_key"
"ನಿಮ್ಮ ಸಾಧನವನ್ನು ನಿರ್ಬಂಧಿಸಲು ಅಥವಾ ಸಾಧನದ ಸೆಟ್ಟಿಂಗ್‌ಗಳನ್ನು ಬದಲಾಯಿಸಲು %1$s ಗೆ ಸಾಧ್ಯವಿಲ್ಲ"
"settings_restrictions_removed_preference_key"
"ನೀವು %1$s ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಬಹುದು"
"settings_uninstall_kiosk_app_preference_key"
"ಸಹಾಯ ಪಡೆಯಲು:"
"settings_support_category_preference_key"
"%1$s ಅನ್ನು ಸಂಪರ್ಕಿಸಿ"
"settings_contact_provider_preference_key"
"ಪೂರೈಕೆ"
"{count,plural, =1{ಸಾಧನವನ್ನು 1 ದಿನದಲ್ಲಿ ರೀಸೆಟ್ ಮಾಡಲಾಗುತ್ತದೆ}one{ಸಾಧನವನ್ನು # ದಿನಗಳಲ್ಲಿ ರೀಸೆಟ್ ಮಾಡಲಾಗುತ್ತದೆ}other{ಸಾಧನವನ್ನು # ದಿನಗಳಲ್ಲಿ ರೀಸೆಟ್ ಮಾಡಲಾಗುತ್ತದೆ}}"
"ಸಾಧನವು %s ಗೆ ರೀಸೆಟ್ ಆಗಲಿದೆ"
"ಎಲ್ಲಾ ಸಾಧನ ಡೇಟಾವನ್ನು ಅಳಿಸಲಾಗುತ್ತದೆ. ನಿಮ್ಮ ಸಾಧನವನ್ನು ನೋಂದಾಯಿಸಲು ಸಹಾಯಕ್ಕಾಗಿ, %1$s ಅನ್ನು ಸಂಪರ್ಕಿಸಿ"
"ಹಣಕಾಸು ಒದಗಿಸುವಿಕೆ ವಿಫಲವಾಗಿದೆ"
"ನಿಮ್ಮ ಸಾಧನವನ್ನು ನೋಂದಾಯಿಸುವ ಕುರಿತ ಸಹಾಯಕ್ಕಾಗಿ, %1$s ಅನ್ನು ಸಂಪರ್ಕಿಸಿ."
"ನಿರ್ಗಮಿಸಿ"
"ಮರುಪ್ರಯತ್ನಿಸಿ"